Home › Education › ವಸ್ತು-ವಿಷಯವಾಗಿ ಹಾಗೂ ಒಂದು ವಿಧಾನವಾಗಿ ವಿಜ್ಞಾನ
ವಸ್ತು-ವಿಷಯವಾಗಿ ಹಾಗೂ ಒಂದು ವಿಧಾನವಾಗಿ ವಿಜ್ಞಾನ
Full text being prepared
Keep a copy $1
About this book
ವಿಜ್ಞಾನದಲ್ಲಿ ಸಾಕಷ್ಟು ಅಧ್ಯಯನಗಳು ನಡೆದರೂ ಹೇಳಿಕೊಳ್ಳುವಂತಹ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಶೈಕ್ಷಣಿಕವಾಗಿರುವ ಈ ಅತೃಪ್ತಿಕರ ಫಲಿತಾಂಶಗಳಿಗೆ ಕಾರಣಗಳನ್ನು ಲೇಖಕರು ಇಲ್ಲಿ ಚರ್ಚೆ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಒಂದು ಆಲೋಚನೆಯ ವಿಧಾನವಾಗಿ ಹಾಗೂ ಜೀವನದಲ್ಲಿ ಅದು ಅವರ ಅಭ್ಯಾಸವಾಗಿ ಅವನ ಮನಸ್ಸು ಮಾರ್ಪಡುವಂತೆ ಕಲಿಸಬೇಕು. ಆದರೆ ಸದ್ಯ ಅದನ್ನು ಸಿದ್ಧ-ಜ್ಞಾನವಾಗಿ, ವಾಸ್ತವ ಮತ್ತು ನಿಯಮಗಳ ವಿಷಯವಾಗಿ ಕಲಿಸಲಾಗುತ್ತಿದೆ. ಆದ್ದರಿಂದ ವಿಜ್ಞಾನವನ್ನು ಯಾವುದೇ ವಿಷಯವನ್ನು ಪರಿಣಾಮಕಾರಿಯಾಗಿ ವಿಚಾರಣೆ ಮಾಡುವ ವಿಧಾನವಾಗಿ ಕಲಿಸಬೇಕು ಮತ್ತು ವಸ್ತುಗಳ ಕುರಿತ ಮಾಹಿತಿಯಾಗಿ ಅಲ್ಲ ಎಂದು ಲೇಖಕರು ವಾದಿಸುತ್ತಾ, ವಿದ್ಯಾರ್ಥಿಗಳನ್ನು ಜ್ಞಾನದ ಉತ್ಪಾದನೆಯಲ್ಲಿ ತೊಡಗಿಸಿದಾಗ, ನಿಜವಾದ ವಿಜ್ಞಾನವನ್ನು ಕಲಿಯಲು ಸಾಧ್ಯ ಎಂದು ಪ್ರಸ್ತುತ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske