HomeEducation › ಡಿಸ್ಲೆಕ್ಸಿಯಾ ಮತ್ತು ಬಹುವಿಧ ಬುದ್ಧಿಮತ್ತೆಯನ್ನು ಅರಿಯುವುದು

Cover of ಡಿಸ್ಲೆಕ್ಸಿಯಾ ಮತ್ತು ಬಹುವಿಧ ಬುದ್ಧಿಮತ್ತೆಯನ್ನು ಅರಿಯುವುದು

ಡಿಸ್ಲೆಕ್ಸಿಯಾ ಮತ್ತು ಬಹುವಿಧ ಬುದ್ಧಿಮತ್ತೆಯನ್ನು ಅರಿಯುವುದು

ಗೋವಿಂದರಾಜು, ಮೃದುಲಾ

FormatEbook
Published2020
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಡಿಸ್ಲೆಕ್ಸಿಯಾ ಮತ್ತು ಅದರ ವಿವಿಧ ಗುಣಲಕ್ಷಣಗಳನ್ನು ವಿವರಿಸುವುದರೊಂದಿಗೆ ನಿರ್ದಿಷ್ಟ ಕಲಿಕಾ ವಿಕಲತೆಯ ಬಗ್ಗೆಯೂ ತಿಳಿಸುತ್ತದೆ. ಈ ದೋಷವಿರುವ ಮಕ್ಕಳು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ವಿಶಿಷ್ಟ ಬುದ್ಧಿಮತ್ತೆಯನ್ನು ಹೊಂದಿರುತ್ತಾರೆ. ಈ ಬುದ್ಧಿವಂತಿಕೆಯನ್ನು ಆರಂಭದಲ್ಲಿಯೇ ಗುರುತಿಸಿ ಮಗುವನ್ನು ಸಬಲಗೊಳಿಸುವುದು ಮಗುವಿನ ಬೆಳವಣಿಗೆಗೆ ಬಹು ಅಗತ್ಯ. ಇದೊಂದು ನರಸಂಬಂಧಿ ಪರಿಸ್ಥಿತಿಯಾಗಿದ್ದು ಜೀವನಪೂರ್ತಿ ಉಳಿದಿರುತ್ತದೆ. ಆದರೆ ಆರಂಭದಲ್ಲಿಯೇ ಗುರುತಿಸಿ ಮಕ್ಕಳಿಗೆ ಪರಿಹಾರಮಾರ್ಗ ಕೈಗೊಂಡರೆ ಅವರೂ ಎಲ್ಲರಂತೆ ಸಹಜ ಜೀವನ ನಡೆಸಲು ಮತ್ತು ಸಮಾಜಮುಖಿಯಾಗಿ ಬಾಳುವೆ ಮಾಡಲು ಸಾಧ್ಯವಾಗುತ್ತದೆ.

More in Education

Browse all →