HomeEducation › ಸಾಂವಿಧಾನಿಕ ವಿನ್ಯಾಸ

Cover of ಸಾಂವಿಧಾನಿಕ ವಿನ್ಯಾಸ

ಸಾಂವಿಧಾನಿಕ ವಿನ್ಯಾಸ

ಎನ್. ಸಿ. ಈ. ಆರ್. ಟಿ.,

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಅಧ್ಯಾಯವು ಪ್ರಜಾಪ್ರಭುತ್ವ ವ್ಯವಸ್ಥೆಯ ಸಾಂವಿಧಾನಿಕ ವಿನ್ಯಾಸದ ಕುರಿತು - ಸಂವಿಧಾನ ಎಂದರೇನು, ಸಂವಿಧಾನ ನಮಗೆ ಏಕೆ ಬೇಕು, ಸಂವಿಧಾನಗಳನ್ನು ಹೇಗೆ ರಚಿಸಲಾಗುತ್ತದೆ – ಮುಂತಾದ ಕೆಲವು ಮೂಲಭೂತ ಪ್ರಶ್ನೆಗಳನ್ನು ಚರ್ಚೆಸುತ್ತದೆ. ಇದು ಪ್ರಜಾತಾಂತ್ರಿಕ ದೇಶಕ್ಕೆ ಸಂವಿಧಾನವನ್ನು ವಿನ್ಯಾಸಗೊಳಿಸಿದ ಇತ್ತೀಚಿನ ಉದಾಹರಣೆಯಾಗಿ ದಕ್ಷಿಣ ಆಫ್ರಿಕಾದಲ್ಲಿ ಸಂವಿಧಾನವನ್ನು ವಿನ್ಯಾಸಗೊಳಿಸುವ ಪ್ರಕ್ರಿಯೆಯ ಚರ್ಚೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ನಂತರ ಭಾರತದ ಸಂವಿಧಾನವನ್ನು ಹೇಗೆ ರಚಿಸಲಾಯಿತು, ಇದರ ಮೂಲಭೂತ ಮೌಲ್ಯಗಳೇನು ಮತ್ತು ಹೇಗೆ ಇದು ನಾಗರಿಕರ ಬದುಕು ಮತ್ತು ಸರ್ಕಾರದ ನಡವಳಿಕೆಗೆ ಉತ್ತಮ ಚೌಕಟ್ಟನ್ನು ಒದಗಿಸುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.

More in Education

Browse all →