Home › Education › ನಮ್ಮ ಕೆರೆಗಳ ರಕ್ಷಣೆ - ತರಗತಿಯೊಳಗೆ ಒಂದು ಸಂವಾದ
ನಮ್ಮ ಕೆರೆಗಳ ರಕ್ಷಣೆ - ತರಗತಿಯೊಳಗೆ ಒಂದು ಸಂವಾದ
Full text being prepared
Keep a copy $1
About this book
ಪರಿಸರ ಕುರಿತು ಚಿಂತಿಸಲು ಮತ್ತು ಜವಾಬ್ದಾರಿಯುತ ನಾಗರಿಕರಾಗಲು ಮಕ್ಕಳನ್ನು ತರಬೇತುಗೊಳಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಪರಿಸರ ಕುರಿತ ಸಾಕ್ಷರತೆ ಹಾಗೂ ಇದನ್ನು ಉತ್ತೇಜಿಸುವ ಶಿಕ್ಷಕರ ಪ್ರಯತ್ನಗಳು ಒಗ್ಗೂಡಿದಾಗ ಇದು ಪರಿಸರ ಕುರಿತು ಜಾಗೃತಿಯನ್ನು ಹೆಚ್ಚಿಸುವ ಸಂವಾದ ನಡೆಸಲು ಅವಕಾಶಗಳನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಛತ್ತೀಸ್ ಗಢದ ಶಾಲೆಯೊಂದರಲ್ಲಿ ನಡೆದ ಯಶಸ್ವಿ ಸಂವಾದವೊಂದನ್ನು ಲೇಖನದ ಮೂಲಕ ಕಟ್ಟಿ ಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಮಕ್ಕಳು ರಜಾದಿನಗಳಲ್ಲಿ ತಮ್ಮ ಅಜ್ಜಿ-ಮಾವಂದಿರ ಮನೆಗೆ ಹೋದಾಗ ಕೊಳಗಳ ನೀರಿನ ವಿಚಾರದಲ್ಲಿ ಅವರು ಗಮನಿಸಿದ ಬದಲಾವಣೆಗಳು ಹಾಗೂ ಹೀಗಾಗಲು ಕಾರಣವೇನು ಎಂಬುದಕ್ಕೆ ಮಕ್ಕಳ ಮೂಲಕವೇ ಉತ್ತರ ಕಂಡುಕೊಳ್ಳುವ ಯತ್ನ – ಇತ್ಯಾದಿ ವಿಚಾರಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ನಮ್ಮ ಪಠ್ಯಕ್ರಮದಲ್ಲಿ ಪರಿಸರವನ್ನು ಏಕೆ ನಿರ್ಲಕ್ಷಿಸಬಾರದು ಎಂಬುದಕ್ಕೂ ಲೇಖಕರು ಇಲ್ಲಿ ಕಾರಣಗಳನ್ನು ನೀಡಿದ್ದಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske