Home › Education › ಮಗುವಿನ ಕಲಿಕೆಯಲ್ಲಿ ಶಿಕ್ಷಕರು ವಹಿಸಬಹುದಾದ ವಿಭಿನ್ನ ಪಾತ್ರಗಳು ಮತ್ತು ಅವುಗಳ ಮಹತ್ವ
ಮಗುವಿನ ಕಲಿಕೆಯಲ್ಲಿ ಶಿಕ್ಷಕರು ವಹಿಸಬಹುದಾದ ವಿಭಿನ್ನ ಪಾತ್ರಗಳು ಮತ್ತು ಅವುಗಳ ಮಹತ್ವ
Full text being prepared
Keep a copy ₹9
About this book
"ಇಂದಿನ ನಮ್ಮ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಹುತೇಕ ಮಕ್ಕಳು ಆರ್ಥಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಅವಕಾಶವಂಚಿತ ಕೌಟುಂಬಿಕ ಹಿನ್ನೆಲೆಗಳಿಂದ ಬಂದವರಾಗಿರುತ್ತಾರೆ. ಅನೇಕರ ಮನೆಗಳಲ್ಲಿ ಕಲಿಕೆಗೆ ಪೂರಕ ವಾತಾವರಣ ಇಲ್ಲವಾಗಿರುತ್ತದೆ. ಅಲ್ಲದೆ ಪೆÇೀಷಕರ ಪ್ರೀತಿ ಕಾಳಜಿಗಳಿಂದ ಕೂಡ ಅವರು ಹೊರತಾಗಿರುತ್ತಾರೆ. ಆ ಮಕ್ಕಳನ್ನೂ ತರಗತಿ ಪ್ರಕ್ರಿಯೆಯಲ್ಲಿ ಒಳಗೊಂಡು ಅವರಿಗೆ ವಿಶೇಷ ಗಮನವನ್ನು ನೀಡಬೇಕಾದ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ. ಇಂತಹ ಕೆಲವು ಶಾಲೆಗಳ ಮತ್ತು ಶಿಕ್ಷಕರ ಕ್ಷೇತ್ರಾಧ್ಯಯನವನ್ನು ಕೈಗೊಂಡು ಶಿಕ್ಷಕರ ಆಚರಣೆಗಳು ಸಂವೇದನಾಶೀಲವಾಗಿದ್ದವೇ? ವಿವಿಧ ಹಿನ್ನೆಲೆಗಳ ಮಕ್ಕಳನ್ನು ಸಂಪನ್ಮೂಲವಾಗಿ ಬಳಸಿಕೊಂಡಿದ್ದಾರೆಯೇ? ಆ ಎಲ್ಲ ಮಕ್ಕಳ ಕಲಿಕೆಯನ್ನು ಅನುಕೂಲಿಸುತ್ತಿದ್ದಾರೆಯೇ? ಎಂಬಂತಹ ಸಮತೆಗೆ ಸಂಬಂಧಿಸಿದ ಬಹುಮುಖ್ಯ ಆಯಾಮಗಳನ್ನು ಈ ಲೇಖನ ಪರಿಶೋಧಿಸುತ್ತದೆ."
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
The Scholemaster
Roger Ascham
Meetkundig Schoolboek
Hendrik Sluijters
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
Greek in a Nutshell
James Strong