HomeEducation › ಮಣ್ಣಿನ ಅಂತರಾತ್ಮದ ಇಣುಕುನೋಟ

Cover of ಮಣ್ಣಿನ ಅಂತರಾತ್ಮದ ಇಣುಕುನೋಟ

ಮಣ್ಣಿನ ಅಂತರಾತ್ಮದ ಇಣುಕುನೋಟ

ಗೋಪಾಲನ್‌, ರಾಧಾ

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಮಣ್ಣು ಕೂಡ ಒಂದು ಸಜೀವ ವಸ್ತು - ಅದು ನಮ್ಮ ಆಹಾರ ವ್ಯವಸ್ಥೆಗಳ ಆಧಾರ ಹಾಗೂ ಹವಾಮಾನ ಬದಲಾವಣೆಯನ್ನು ಎದುರಿಸಲು ಕೇಂದ್ರಬಿAದು. ಮಣ್ಣಿನೊಳಗಿನ ಜೀವದ ಮೂಲವು ನೆಲಗೊಬ್ಬರದಲ್ಲಿನ (ಹ್ಯೂಮಸ್) ಸಾವಯವ ಇಂಗಾಲ. ಮಣ್ಣಿನ ‘ಹೃದಯ ಹಾಗೂ ಆತ್ಮ'ವಾಗಿರುವ ನೆಲಗೊಬ್ಬರವನ್ನು ಅರಿಯುವ ಆಸಕ್ತಿಯನ್ನು ಓದುಗರಲ್ಲಿ ಹೊಮ್ಮಿಸಿ, ತಮ್ಮ ಮನೆಯ ಹೊರಗಿನ ಮಣ್ಣನ್ನು ಅಗೆದು ನೋಡುವಷ್ಟು, ನೋಡಿ ಕೂಲಂಕಷವಾಗಿ ಗಮನಿಸಿ ಅನ್ವೇಷಿಸುವಷ್ಟು ಉತ್ಸಾಹ ಉಕ್ಕಿಸುವುದೇ ಈ ಲೇಖನದ ಉದ್ದೇಶ.

More by ಗೋಪಾಲನ್‌, ರಾಧಾ

Browse all →

More in Education

Browse all →