HomeEducation › ಹೆಸರೇನೇ ಇರಲಿ, ಶಾಲೆಯಂತೂ ಶಾಲೆಯೇ

Cover of ಹೆಸರೇನೇ ಇರಲಿ, ಶಾಲೆಯಂತೂ ಶಾಲೆಯೇ

ಹೆಸರೇನೇ ಇರಲಿ, ಶಾಲೆಯಂತೂ ಶಾಲೆಯೇ

ಮೆಹೆಂದಳೆ, ಅರ್ಚನಾ

FormatEbook
Published2006
LanguageKannada
ReadingIncluded
Full text being prepared Keep a copy ₹9
About this book
ಲೇಖಕರು ಅಧ್ಯಯನವೊಂದರ ಸಂದರ್ಭದಲ್ಲಿ ಬೆಂಗಳೂರಿನ ಶಾಲೆಗಳ ಹೆಸರಿನತ್ತ ಗಮನ ಹರಿಸಿದಾಗ, ಸಣ್ಣ ಮತ್ತು ದೊಡ್ಡ ಹೀಗೆ ಎಲ್ಲಾ ಶಾಲೆಗಳ ನಾಮಕರಣದ ಹಿಂದಿರುವ ರಾಜಕಾರಣದ ಬಗ್ಗೆ ಇಲ್ಲಿ ಚರ್ಚಿಸಿದ್ದಾರೆ. ಈ ಕಾರ್ಯತಂತ್ರವು ಶಾಲೆಗಳ ನೈಜಸ್ಥಿತಿಯಿಂದ ಬಲುದೂರ ಕೊಂಡೊಯ್ದು, ಸಮಾಜ ಮತ್ತು ಪೋಷಕರನ್ನು ಗೊಂದಲ ಮೂಡಿಸುವಂತಹ ಬ್ರ್ಯಾಂಡ್‌ ತಂದುಕೊಡುತ್ತದೆ. ತಮ್ಮನ್ನು ಹೇಗೆ ಸಂಬೋಧಿಸುತ್ತಾರೆ ಎಂಬುದರ ಆಚೆಗೆ ಚಿಂತಿಸುವಂತೆ ಮತ್ತು ತಾವು ಶಿಕ್ಷಣದ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆಯೇ ಎಂದು ಪರಿಶೀಲಿಸುವಂತೆ ಭಾರತದ ಖಾಸಗಿ ಮತ್ತು ಪಬ್ಲಿಕ್‌ ಶಾಲೆಗಳಿಗೆ ಲೇಖನದಲ್ಲಿ ಸಲಹೆ ನೀಡಲಾಗಿದೆ.

More in Education

Browse all →