HomeEducation › ಪಠ್ಯಪುಸ್ತಕಗಳ ಮೂಲಕ ಪೌರತ್ವದ ನಿರ್ಮಾಣ

Cover of ಪಠ್ಯಪುಸ್ತಕಗಳ ಮೂಲಕ ಪೌರತ್ವದ ನಿರ್ಮಾಣ

ಪಠ್ಯಪುಸ್ತಕಗಳ ಮೂಲಕ ಪೌರತ್ವದ ನಿರ್ಮಾಣ

ಹೆಗ್ಡೆ, ರೂಪಮಂಜರಿ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಪೌರತ್ವ ಶಿಕ್ಷಣಕ್ಕೆ ಹೊಸ ದೃಷ್ಟಿಕೋನದಿಂದಾಗಿ ಸಂಕೀರ್ಣ ರೂಪ ಹೇಗೆ ಸಿಕ್ಕಿತು ಎಂಬುದನ್ನು ಅರ್ಥೈಸಲು ಇವಿಎಸ್ (ಎಲ್ಎ) ಮತ್ತು ಸಾಮಾಜಿಕ ವಿಜ್ಞಾನ ಪಠ್ಯಪುಸ್ತಕಗಳ (ಎಸ್ಪಿಎಲ್) ಸಂಕ್ಷಿಪ್ತ ವಿಶ್ಲೇಷಣೆಯನ್ನು ಈ ಲೇಖನವು ಮಾಡುತ್ತದೆ. ಪಠ್ಯಪುಸ್ತಕಗಳ ಈ ರೀತಿಯ ಪರಿಶೀಲನೆಯು ವಿಭಿನ್ನ ಪ್ರಾದೇಶಿಕ, ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ವಾಸಿಸುವ ಜನರನ್ನೊಳಗೊಂಡ ಸಮಾಜವೊಂದನ್ನು ಬಹಿರಂಗಪಡಿಸುತ್ತದೆ. ಇದು ಲಿಂಗ ಮತ್ತು ಆರ್ಥಿಕ ಅಸಮಾನತೆ, ಹಕ್ಕುಗಳು, ಸರ್ಕಾರಿ ಕೆಲಸಗಳಲ್ಲಿರುವ ಲೋಪಗಳ ಮೇಲೂ ಬೆಳಕು ಚೆಲ್ಲುತ್ತದೆ. ಎನ್ಸಿಎಫ್ 2005ಕ್ಕಿಂತ ಮುನ್ನ ಮತ್ತು ನಂತರದ ಪಠ್ಯಪುಸ್ತಕಗಳ ತುಲನೆಯು ಎನ್ಸಿಎಫ್ ನಂತರದ ಪಠ್ಯಪುಸ್ತಕಗಳು ಪೌರತ್ವ ಶಿಕ್ಷಣವನ್ನು ಹೇಗೆ ನೀಡಬೇಕು ಎಂಬ ಮಾದರಿ ನೀಡಿದುದನ್ನು ತೋರಿಸಿದೆ.

More in Education

Browse all →