Home › Education › ಚಟುವಟಿಕೆ ಆಧಾರಿತ ಗಣಿತ ಬೋಧನೆ ಮತ್ತು ಕಲಿಕೆ
ಚಟುವಟಿಕೆ ಆಧಾರಿತ ಗಣಿತ ಬೋಧನೆ ಮತ್ತು ಕಲಿಕೆ
Full text being prepared
Keep a copy $1
About this book
ಗಣಿತವನ್ನು ಪಠ್ಯಪುಸ್ತಕಗಳಿಂದಾಚೆಗೆ ಕರೆದೊಯ್ಯುವಲ್ಲಿ ಪ್ರಕೃತಿ ನಡಿಗೆ ಮತ್ತು ಶೈಕ್ಷಣಿಕ ಪ್ರವಾಸಗಳು ಮುಖ್ಯ ಪಾತ್ರ ವಹಿಸುತ್ತವೆ. ಇದರಿಂದ ಅವರು ಪ್ರಕೃತಿಯಲ್ಲಿರುವ ವಿನ್ಯಾಸಗಳು, ಸಮಮಿತಿ, ಆಕೃತಿಗಳು ಮತ್ತು ಸ್ವಾಭಾವಿಕ ಸೌಂದರ್ಯವನ್ನು ಗಮನಿಸಿ ಪ್ರಶಂಸಿಸುವುದರ ಜೊತೆಗೆ ಗಣಿತ ಎಲ್ಲೆಡೆಯೂ ಇದೆ, ಇದನ್ನು ಕಲಿಯುವುದು ಮೋಜಿನ ವಿಷಯವೆಂಬ ಭಾವನೆ ಅವರಲ್ಲಿ ಮೂಡುತ್ತದೆ. ಆಗ ಇದು ತರಗತಿಯಲ್ಲಿ ಶಿಕ್ಷಕರು ಬೋಧಿಸುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಗಣಿತವನ್ನು ಕೇವಲ ಒಂದು ಕಲಿಕಾ ವಿಷಯದಂತೆ ಪರಿಗಣಿಸದೆ, ದೈನಂದಿನ ಜೀವನದಲ್ಲಿ ಗಣಿತದ ಅನ್ವಯಗಳನ್ನು ನಾವು ಎಲ್ಲೆಡೆ ಕಾಣಬಹುದು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸುವುದು ಅವಶ್ಯ. ಈ ನಿಟ್ಟಿನಲ್ಲಿ, ಗಣಿತ ಬೋಧನೆಯಲ್ಲಿ ನಾವು ಮಾಡಿದ ಕೆಲವು ಪ್ರಯೋಗಗಳನ್ನು ಈ ಪ್ರಬಂಧದಲ್ಲಿ ಹಂಚಿಕೊಳ್ಳಲಾಗುವುದು.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske