HomeEducation › ಉಪಶಮನಕ್ಕಾಗಿ ಓದು- ಒಂದು ಗ್ರಂಥಾಲಯ ಯೋಜನೆ

Cover of ಉಪಶಮನಕ್ಕಾಗಿ ಓದು- ಒಂದು ಗ್ರಂಥಾಲಯ ಯೋಜನೆ

ಉಪಶಮನಕ್ಕಾಗಿ ಓದು- ಒಂದು ಗ್ರಂಥಾಲಯ ಯೋಜನೆ

ಕರುಣಾಕರನ್, ಲಕ್ಷ್ಮೀ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಸಾಂಕ್ರಾಮಿಕ ರೋಗದ ನಂತರ ಕಾಣಿಸಿಕೊಂಡಿರುವ ಆತಂಕವನ್ನು ದೂರ ಮಾಡಲು ಮಕ್ಕಳ ಸಾಹಿತ್ಯವನ್ನು ಓದುವುದು ಅವರಿಗೆ ಸಹಾಯ ಮಾಡಬಹುದೇ ಎಂದು ಪರಿಶೋಧಿಸುತ್ತದೆ. ಲೇಖಕಿಯು ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಯಲ್ಲಿ “ಓದು” ಹೇಗೆ ಪಾತ್ರ ವಹಿಸುತ್ತದೆ ಎಂಬುದನ್ನು ವಿವರಿಸುತ್ತಾರೆ. ಚಿತ್ರ ಕಥನಗಳನ್ನು ಬಳಸುವ ಹಂತಗಳು, ಮಕ್ಕಳು ಮತ್ತು ಶಿಕ್ಷಕರ ನಡುವೆ ಸಂವಾದ ಪ್ರಾರಂಭಿಸಲು ಸಾಹಿತ್ಯದ ಬಳಕೆ ಮುಂತಾದವುಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ.

More in Education

Browse all →