Home › Education › ಸ್ವಯಂ ಕಲಿಕೆಯನ್ನು ಉತ್ತೇಜಿಸುವುದು/ ಸರ್ಕಾರ, ಶಾಲೆ ಮತ್ತು ಕುಟುಂಬದ ಪಾತ್ರ
ಸ್ವಯಂ ಕಲಿಕೆಯನ್ನು ಉತ್ತೇಜಿಸುವುದು/ ಸರ್ಕಾರ, ಶಾಲೆ ಮತ್ತು ಕುಟುಂಬದ ಪಾತ್ರ
Full text being prepared
Keep a copy ₹9
About this book
ಈ ಲೇಖನವು ಮಕ್ಕಳ ಸ್ವಯಂ ಕಲಿಕೆಯಲ್ಲಿ ಸರ್ಕಾರ, ಸಮುದಾಯ ಮತ್ತು ಕುಟುಂಬದ ಪಾತ್ರವನ್ನು ವಿವರಿಸುತ್ತದೆ. ಅದಕ್ಕಾಗಿ ಅಭ್ಯಾಸದ ಸಾಮಗ್ರಿಯನ್ನು ವಾಟ್ಸ್ಯಾಪ್ ಗುಂಪುಗಳಿಗೆ ಅಪ್ ಲೋಡ್ ಮಾಡಿದರು ಆಗ ಅದನ್ನು ಪಡೆಯಲು ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಮತ್ತು ಈ ಕಲಿಕಾ ಸಾಮಗ್ರಿಯು ಸ್ವಯಂ ವಿವರಣೆಯಿಂದ ಕೂಡಿರಬೇಕು ಎನ್ನುತ್ತಾರೆ ಲೇಖಕರು. ಶಿಕ್ಷಕರೊಂದಿಗೆ ಒಡನಾಡಿದ ನಂತರ ಲೇಖಕರು ಹೇಳುತ್ತಾರೆ, ಕಲಿಕೆಯ ಆರಂಭಿಕ ವರ್ಷಗಳಲ್ಲಿ ಶಿಕ್ಷಕರ ಮಾರ್ಗದರ್ಶನಕ್ಕೆ ಸರಿಸಾಟಿ ಯಾವುದು ಇಲ್ಲ. ಆದರೆ ಇಂಥ ಆಪತ್ತಿನ ಸಂದರ್ಭದಲ್ಲಿ ಕಲಿಕೆಯ ಮೂರು ಆಧಾರ ಸ್ಥಂಭಗಳಾದ ಸರ್ಕಾರ, ಸಮುದಾಯ ಮತ್ತು ಶಾಲೆ ಒಂದುಗೂಡಿ ಸವಾಲು ಎದುರಿಸಬೇಕು ಎನ್ನುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
The School Book of Forestry
Charles Lathrop Pack
The Scholemaster
Roger Ascham
Icelandic Primer with Grammar, Notes and Glossary
Henry Sweet
Meetkundig Schoolboek
Hendrik Sluijters