HomeEducation › ಮಕ್ಕಳ ಅನುಭವ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಅವರ ಸ್ಪಂದನೆ

Cover of ಮಕ್ಕಳ ಅನುಭವ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಅವರ ಸ್ಪಂದನೆ

ಮಕ್ಕಳ ಅನುಭವ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಅವರ ಸ್ಪಂದನೆ

ಅನ್ಸಾರಿ, ಸಹಾಬುದ್ದೀನ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಲೇಖಕರು ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನದ ಅಧ್ಯಯನದೊಂದಿಗೆ ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು ಕುರಿತ ನೈಜ ಅನುಭವವೂ ಅಗತ್ಯ ಎಂಬ ಅಂಶವನ್ನು ಒತ್ತಿ ಹೇಳುತ್ತಾರೆ. ಮಕ್ಕಳ ಹಕ್ಕು ಹಾಗೂ ಶೈಕ್ಷಣಿಕ ಹಕ್ಕುಗಳನ್ನು ಕುರಿತಂತೆ ತರಗತಿಯ ಪಠ್ಯದ ಬೋಧನೆಯೊಂದಿಗೆ ಅವರಿಗೆ ಆ ವಿಷಯದ ನೈಜ ಚಿತ್ರಣ ದೊರೆಯಲು ಸಮೀಕ್ಷೆಯೊಂದನ್ನು ಮಕ್ಕಳಿಗೆ ನೀಡುವ ಲೇಖಕರು, ಈ ಹಕ್ಕುಗಳಿಂದ ವಂಚಿತರಾಗಿರುವ ಐದು ಮಕ್ಕಳನ್ನು ಗುರುತಿಸುವ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳನ್ನು ಕಂಡುಹಿಡಿಯುವ ಕಾರ್ಯವನ್ನು ವಿದ್ಯಾರ್ಥಿಗಳಿಗೆ ವಹಿಸುತ್ತಾರೆ. ಮಕ್ಕಳು ತಮ್ಮ ಬರವಣಿಗೆ ಮೂಲಕ ಹಂಚಿಕೊಂಡ ಅಭಿಪ್ರಾಯ ಹಾಗೂ ಸಲಹೆಗಳನ್ನು ಲೇಖಕರು ಇಲ್ಲಿ ಓದುಗರ ಮುಂದೆ ಇಡುತ್ತಾರೆ.

More in Education

Browse all →