HomeEducation › ಭಾಷಾವಿಜ್ಞಾನ (ಶಾಸ್ತ್ರ) ಮತ್ತು ಬೌದ್ಧಿಕ ಬೆಳವಣಿಗೆ

Cover of ಭಾಷಾವಿಜ್ಞಾನ (ಶಾಸ್ತ್ರ) ಮತ್ತು ಬೌದ್ಧಿಕ ಬೆಳವಣಿಗೆ

ಭಾಷಾವಿಜ್ಞಾನ (ಶಾಸ್ತ್ರ) ಮತ್ತು ಬೌದ್ಧಿಕ ಬೆಳವಣಿಗೆ

ಅಗ್ನಿಹೋತ್ರಿ, ರಮಾಕಾಂತ್

FormatEbook
LanguageKannada
ReadingIncluded
Full text being prepared Keep a copy ₹9
About this book
"ಈ ಲೇಖನವು ವ್ಯಕ್ರಣವನ್ನು ಮತ್ತು ವ್ಯಾಕರಣದ ನಿಯಮಗಳನ್ನು ಒಂದು ತಾರ್ಕಿಕ ಹುಡುಕಾಟದ ನೆಲೆಯಲ್ಲಿ ನೋಡಲು ಆಗ್ರಹಿಸುತ್ತದೆ . ಇದರಲ್ಲಿ ಹೇಳುವುದೇನೆಂದರೆ ಒಂದು ಭಾಷೆಯ ವ್ಯಾಕರಣವನ್ನು ಅರಿಯುವುದು ಮತ್ತು ಆ ವ್ಯಾಕರಣದ ನಿಯಮಗಳನ್ನು ನೆನಪಿಟ್ಟುಕೊಳ್ಳುವುದು , ಬಾಯಿಪಾಠ ಮಾಡುವುದು ಭಾಷೆಯನ್ನು ಅರಿಯುವಲ್ಲಿ ಸಹಾಯವನ್ನೇನೂ ಮಾಡುವುದಿಲ್ಲ . ಕೆಲವೊಂದು ಉದಾಹರಣೆಗಳ ಮೂಲಕ ಮಕ್ಕಳಲ್ಲಿ ವ್ಯಾಕರಣವನ್ನು ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವ ಕ್ಷಮತೆ ಹೇಗೆ ಉಂಟಾಗುತ್ತದೆ ಎಂಬುದನ್ನೂ ತೋರಿಸುತ್ತದೆ . ಲಿಖಿತ ಭಾಷೆಯನ್ನು ಗಣಿತ ಹಾಗೂ ವಿಜ್ಞಾನದ ಮಗ್ಗುಲುಗಳಲ್ಲಿ ಸೇರಿಸಿ ಭಾಷೆಯ ಗುಣಲಕ್ಷಣಗಳನ್ನು ಅರಿಯುವಲ್ಲಿ ವೈಜ್ಞಾನಿಕ ಸಂಶೋಧನೆಗಳ ವಿಧಾನಗಳನ್ನೇ ಹೇಗೆ ಅನುಸರಿಸಬೇಕಾಗುತ್ತದೆ ಎಂಬುದನ್ನು ವಿಷಾದಪಡಿಸುತ್ತದೆ . "

More in Education

Browse all →