Home › Education › ಬಾಲ್ಯದ ಗಾಯಗಳು ಮತ್ತು ಶೈಕ್ಷಣಿಕ ರಂಗದಲ್ಲಿ ಅದರ ಉಪಶಮನ
ಬಾಲ್ಯದ ಗಾಯಗಳು ಮತ್ತು ಶೈಕ್ಷಣಿಕ ರಂಗದಲ್ಲಿ ಅದರ ಉಪಶಮನ
Full text being prepared
Keep a copy $1
About this book
ನಗರ ಪ್ರದೇಶದ ಬಡವರು, ಅಧಿಸೂಚಿತ ಬುಡಕಟ್ಟು ಗುಂಪು, ದಲಿತರು ಮತ್ತು ಆದಿವಾಸಿಗಳು ಅನೇಕ ತಲೆಮಾರುಗಳಿಂದ ಶೋಷಣೆ ಮತ್ತು ತಾರತಮ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಇದು ಅವರ ಮೇಲೆ ಆಳವಾದ ಪರಿಣಾಮ ಬೀರಿದೆ. ಗ್ರಾಹಕೀಕರಣ, ಭೂ ಸ್ಥಳಾಂತರ, ಬಲವಂತದ ತೆರವು, ನಗರದ ಕಡು ಬಡತನ, ನಿರುದ್ಯೋಗ, ಹಿಂಸಾಚಾರ ಮತ್ತು ನಿಂದನೆ ದುರ್ಬಲ ವರ್ಗಗಳ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಪರಿಣಾಮವನ್ನು ಬೀರಿದೆ. ಇದರಿಂದಾಗಿ ಅಧಿಕ ಮಂದಿ ಮಕ್ಕಳು ಯಾತನೆಗೆ ಒಳಗಾಗಿದ್ದಾರೆ. ಅದು ನಮ್ಮ ಊಹೆಗೂ ನಿಲುಕದಂತೆ ಅವರ ಜೀವನವನ್ನು ಜರ್ಝರಿತಗೊಳಿಸಿದೆ ಎಂಬುದನ್ನು ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske