HomeEducation › ತರಗತಿ ಕೊಠಡಿಯಿಂದ ಗುರಿಗಳೆಡೆಗೆ: ಪಠ್ಯಕ್ರಮ ಕ್ಷೇತ್ರದ ರೇಖಾಚಿತ್ರಣ.

Cover of ತರಗತಿ ಕೊಠಡಿಯಿಂದ ಗುರಿಗಳೆಡೆಗೆ: ಪಠ್ಯಕ್ರಮ ಕ್ಷೇತ್ರದ ರೇಖಾಚಿತ್ರಣ.

ತರಗತಿ ಕೊಠಡಿಯಿಂದ ಗುರಿಗಳೆಡೆಗೆ: ಪಠ್ಯಕ್ರಮ ಕ್ಷೇತ್ರದ ರೇಖಾಚಿತ್ರಣ.

ಧನ್ಕಾರ್, ರೋಹಿತ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಪಠ್ಯಕ್ರಮ, ಪಠ್ಯವಸ್ತು, ಪಠ್ಯಕ್ರಮ ಚೌಕಟ್ಟು ಮತ್ತು ಅವುಗಳ ಅಂತಃಸಂಬಂಧಗಳನ್ನು ವಿವರಿಸುತ್ತದೆ. ಶಿಕ್ಷಣದ ಗುರಿಗಳು, ಹಂತ ನಿರ್ದಿಷ್ಟ ಲಕ್ಷಣಗಳು, ವಸ್ತುವಿನ ಆಯ್ಕೆ ಮತ್ತು ಸಂರಚನೆಯ ತತ್ವಗಳು, ಉತ್ತಮ ಬೋಧನೆ-ಕಲಿಕೆಯ ಸಾಮಗ್ರಿ ಮತ್ತು ಉತ್ತಮ ಬೋಧನಾ ವಿಧಾನಗಳನ್ನು ಅಳೆಯುವ ಮಾನದಂಡಗಳನ್ನು ಹಾಗೂ ಪಠ್ಯಕ್ರಮದ ತಿರುಳಿನ ಆಧಾರ, ಮೌಲ್ಯಮಾಪನದ ತತ್ವಗಳು ಇವೆಲ್ಲವನ್ನೂ ಅದು ಚರ್ಚಿಸುತ್ತದೆ. ಪಠ್ಯಕ್ರಮ ಚೌಕಟ್ಟು ಉಪಯೋಗಿಸುವ ಬುನಾದಿರೂಪದ ಕಲ್ಪನೆಗಳ ನಾಲ್ಕು ಗುಂಪುಗಳ ಸ್ವಭಾವ ಮತ್ತು ಸಂಬಂಧಗಳನ್ನು ಅದು ಮುಂದಿಡುತ್ತದೆ : ಎಂದರೆ-ಮಾನವಜೀವಿ ಮತ್ತು ಸಮಾಜಕ್ಕೆ ಸಂಬಂಧಿಸಿದ ಕಲ್ಪನೆಗಳು, ಜ್ಞಾನಶಾಸ್ತ್ರೀಯ ಕಲ್ಪನೆಗಳು; ಕಲಿಕೆಗೆ ಸಂಬಂಧಿಸಿದ ಕಲ್ಪನೆಗಳು ಮತ್ತು ಮಗು ಹಾಗೂ ಅವಳ ಸನ್ನಿವೇಶಕ್ಕೆ ಸಂಬಂಧಿಸಿದ ಕಲ್ಪನೆಗಳು. ಇದಲ್ಲದೆ ಕೆಲವೊಂದು ಸ್ಪಷ್ಟೀಕರಣ, ವಿಷಯಗಳು ಮತ್ತು ಇಂತಹ ಚೌಕಟ್ಟಿಗೆ ಸಂಬಂಧಿಸಿದ ಕೆಲವೊಂದು ಕಾಳಜಿಗಳನ್ನೂ ಇದು ಪ್ರಸ್ತಾಪಿಸುತ್ತದೆ.

More in Education

Browse all →