HomeEducation › ಸಾವಿತ್ರಿಬಾಯಿ ಪ್ರವರ್ತಕಿಯ ಪಯಣ

Cover of ಸಾವಿತ್ರಿಬಾಯಿ ಪ್ರವರ್ತಕಿಯ ಪಯಣ

ಸಾವಿತ್ರಿಬಾಯಿ ಪ್ರವರ್ತಕಿಯ ಪಯಣ

ಸುಂದರ್, ಮೇಧಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಸಾವಿತ್ರಿಬಾಯಿ ಫುಲೆ (1831-1897) ಭಾರತದ ಪ್ರಮುಖ ಸಮಾಜ ಸುಧಾರಕರು, ಕವಿಯತ್ರಿ ಮತ್ತು ಶಿಕ್ಷಣತಜ್ಞರು. ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶಾಲೆಯನ್ನು ಆರಂಭಿಸಿ, ಅವರಿಗೆ ಶಿಕ್ಷಣ ನೀಡುವ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದರು. ಆದ್ದರಿಂದಲೇ ಇವರನ್ನು ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಕರೆಯಲಾಗುತ್ತದೆ. ತಮ್ಮ ಕಾಲದ ಸಾಮಾಜಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಆಗಿನ ಸನ್ನಿವೇಶವನ್ನು ಸುಧಾರಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಇವರ ಜೀವನ ಮತ್ತು ಸಾಧನೆಯನ್ನು ವಿವರಿಸುವ ಸುಂದರವಾದ ಸಚಿತ್ರ ಪುಸ್ತಕ ಇದಾಗಿದೆ. ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾದ ಈ ಪುಸ್ತಕವು ತನ್ನ ವಿಷಯ ಮತ್ತು ವರ್ಣಮಯ ಚಿತ್ರಗಳಿಂದ ವಿಶೇಷವಾಗಿ ಮಕ್ಕಳನ್ನು ಸೆಳೆಯುತ್ತದೆ.

More in Education

Browse all →