HomeEducation › ಸಂಭಾಷಣೆ ಹೇಗೆ ಶುರುವಾಗಬೇಕು ? ಪರಿಸರದ ತರಗತಿಯ ಕೆಲವು ಅನುಭವಗಳು

Cover of ಸಂಭಾಷಣೆ ಹೇಗೆ ಶುರುವಾಗಬೇಕು ? ಪರಿಸರದ ತರಗತಿಯ ಕೆಲವು ಅನುಭವಗಳು

ಸಂಭಾಷಣೆ ಹೇಗೆ ಶುರುವಾಗಬೇಕು ? ಪರಿಸರದ ತರಗತಿಯ ಕೆಲವು ಅನುಭವಗಳು

ಖಾನ್, ಮಹಮೂದ್

FormatEbook
LanguageKannada
ReadingIncluded
Full text being prepared Keep a copy ₹9
About this book
ತರಗತಿಯಲ್ಲಿ ಸಂಭಾಷಣೆಯ ಮಹತ್ವದ ಬಗ್ಗೆ ಈ ಲೇಖನವು ವಿವರಿಸುತ್ತದೆ. ಒಬ್ಬ ಶಿಕ್ಷಕರು ತಮ್ಮ ಪರಿಸರ ತರಗತಿಯ ಅನುಭವವನ್ನು ಹಂಚಿಕೊಳ್ಳುವ ಮೂಲಕ ತರಗತಿಯಲ್ಲಿನ ಸಂಭಾಷಣೆಯು ಮಕ್ಕಳಿಗೆ ಕಲಿಯಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಾಕ್ರಟೀಸ್ ಅನ್ನು ಉಲ್ಲೇಖಿಸುವ ಲೇಖನವು, ಸಂಭಾಷಣೆ ಎಂದರೇನು, ಅದನ್ನು ಹೇಗೆ ನಡೆಸಬೇಕು, ಪ್ರಶ್ನೆಗಳನ್ನು ಕೇಳುವುದು ಹೇಗೆ, ಏನೆಲ್ಲವನ್ನು ಚರ್ಚಿಸಬೇಕು, ಏನೆಲ್ಲ ಮಾಡಬಾರದು, ಶಿಕ್ಷಕರ ತಯಾರಿ ಹೇಗಿರಬೇಕು, ಶಿಕ್ಷಕರ ಪಾತ್ರವೇನು ಮತ್ತು ಅದರಲ್ಲಿ ಮಕ್ಕಳ ಪಾತ್ರವೇನು ಎಂಬುದನ್ನು ಸಂಕ್ಷಿಪ್ತವಾಗಿ ಹೇಳುತ್ತದೆ.

More in Education

Browse all →