HomeEducation › ಸಿಹಿ ತಿಂಡಿಯಲ್ಲಿ ಗಣಿತ

Cover of ಸಿಹಿ ತಿಂಡಿಯಲ್ಲಿ ಗಣಿತ

ಸಿಹಿ ತಿಂಡಿಯಲ್ಲಿ ಗಣಿತ

ಪಾಲ್, ಪ್ರಮೋದ್ ಕಂದ್

FormatEbook
LanguageKannada
ReadingIncluded
Full text being prepared Keep a copy ₹9
About this book
೨ನೆಯ ತರಗತಿಯ ವಿದ್ಯಾರ್ಥಿಗಳಿಗೆ ಸ್ಥಾನ ಬೆಲೆಯನ್ನು ಕಲಿಸಿದ ಅನುಭವವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಶಿಕ್ಷಕರು ಸಿಲಾಯ್-ಬಿನಾಯ್-ಮಿಠಾಯ್ ಎಂಬ ಕಥೆ ಹೇಳುತ್ತಾರೆ. ಸ್ಥಾನ ಬೆಲೆಯ ಮೂರ್ತ ಅನುಭವವನ್ನು ಮಕ್ಕಳಿಗೆ ಕೊಡಲು ಕಥೆಯಲ್ಲಿ ಮಿಠಾಯಿಯ ಕಟ್ಟುಗಳ ವಿಂಗಡಣೆಯನ್ನು ತರುತ್ತಾರೆ. ಬಿಡಿ ಕಡ್ಡಿಗಳು ಮತ್ತು ಕಡ್ಡಿಗಳ ಕಟ್ಟುಗಳನ್ನು ಬಳಸಿರುವುದರಿಂದ ಮಕ್ಕಳು ಕ್ರಮೇಣ ಸ್ಥಾನಬೆಲೆಯ ಪರಿಕಲ್ಪನೆಯನ್ನು ತಾವಾಗಿಯೇ ಬೆಳೆಸಿಕೊಳ್ಳತೊಡಗಿದರು.

More in Education

Browse all →