HomeEducation › ಭಾವನೆಗಳನ್ನು ನಿರ್ವಹಿಸಲು ಕೆಲವು ಸರಳ ಚಟುವಟಿಕೆಗಳು

Cover of ಭಾವನೆಗಳನ್ನು ನಿರ್ವಹಿಸಲು ಕೆಲವು ಸರಳ ಚಟುವಟಿಕೆಗಳು

ಭಾವನೆಗಳನ್ನು ನಿರ್ವಹಿಸಲು ಕೆಲವು ಸರಳ ಚಟುವಟಿಕೆಗಳು

ಸೋಲಂಕಿ, ಶಾಲಿನಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಮಕ್ಕಳಲ್ಲಿ ಭಾವನೆಗಳನ್ನು ನಿರ್ವಹಿಸುವ ಅಗತ್ಯ ಮತ್ತು ವಿಧಾನಗಳ ಕುರಿತು ಚರ್ಚಿಸುತ್ತದೆ. ಸ್ವಯಂ - ಮಾತು, ನಿರ್ಣಯ ತೆಗೆದುಕೊಳ್ಳುವಿಕೆ ಹಾಗು ಒತ್ತಡ ಮತ್ತು ಆತಂಕವನ್ನು ಎದುರಿಸುವುದು ಇವುಗಳ ಕುರಿತಾಗಿ ಲೇಖಕರು ಇಲ್ಲಿ ಚರ್ಚಿಸಿದ್ದಾರೆ. ಲೇಖಕರು, ನಕಾರಾತ್ಮಕ ಸ್ವಯಂ - ಮಾತನ್ನು ಸಕಾರಾತ್ಮಕ ಸ್ವಯಂ - ಮಾತಾಗಿ ಬದಲಾಯಿಸುವಲ್ಲಿ ಮತ್ತು ವಿದ್ಯಾರ್ಥಿಗಳನ್ನು ಸ್ವತಃ ತಾವೇ ನಿರ್ಧಾರ ತೆಗೆದುಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾವು ನಡೆಸಿದ ಚಟುವಟಿಕೆಗಳು, ಅವುಗಳ ಫಲಿತಾಂಶಗಳ ವಿವರವನ್ನು ಹಂಚಿಕೊಳ್ಳುತ್ತಾರೆ. ಒತ್ತಡವನ್ನು ನಿರ್ವಹಿಸಲು ಡೂಡ್ಲಿಂಗ್‌, ಮರಗಿಡಗಳೊಂದಿಗೆ ಮಾತನಾಡುವುದು ಇತ್ಯಾದಿ ಚಟುವಟಿಕೆಗಳನ್ನು ಸೂಚಿಸುತ್ತಾರೆ.

More in Education

Browse all →