HomeEducation › ಸನಿಹ ನೋಟ

Cover of ಸನಿಹ ನೋಟ

ಸನಿಹ ನೋಟ

ಗಿರಿಧರ್‌, ಎಸ್.

FormatEbook
Published2006
LanguageKannada
ReadingIncluded
Full text being prepared Keep a copy ₹9
About this book
ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಕಾರ್ಯನಿರ್ವಹಿಸುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಅನುಭವಗಳನ್ನು ಲೇಖಕರು ಈ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಈ ಅವಲೋಕನದ ಆಧಾರದಲ್ಲಿ ಪರಿಶ್ರಮಿಗಳಾದ, ಬದ್ಧತೆಯುಳ್ಳ ಮತ್ತು ಪ್ರೇರಿತ ಶಿಕ್ಷಕರು ಬದಲಾವಣೆಯನ್ನು ತರಬಲ್ಲರು ಎಂದು ಲೇಖಕರು ಹೇಳುತ್ತಾರೆ. ಮುಕ್ತವಾಗಿ ಕೆಲಸ ಮಾಡಲು ಶಿಕ್ಷಕರಿಗೆ ಸಾರ್ವಜನಿಕ ಶಾಲೆ ಮತ್ತು ಪಠ್ಯಕ್ರಮಗಳಲ್ಲಿ ಸಾಕಷ್ಟು ಅವಕಾಶ ಮತ್ತು ಸ್ವಾಯತ್ತತೆಯಿದೆ. ತಮ್ಮ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದುದನ್ನು ಕೊಡಲು ಬಯಸುವ ಶಿಕ್ಷಕರಿಗೆ ಸಂಪನ್ಮೂಲ ಮತ್ತು ಸಾಮಗ್ರಿಗಳು ಎಟುಕಬಲ್ಲವು ಎಂದು ಲೇಖಕರು ಇಲ್ಲಿ ವಿವರಿಸಿದ್ದಾರೆ.

More in Education

Browse all →