HomeEducation › ಈ ಮೀನಿನ ಬಣ್ಣ ಏಕೆ ನೀಲಿ?

Cover of ಈ ಮೀನಿನ ಬಣ್ಣ ಏಕೆ ನೀಲಿ?

ಈ ಮೀನಿನ ಬಣ್ಣ ಏಕೆ ನೀಲಿ?

ಘೋಷ್, ಸ್ವಾಗತ

FormatEbook
LanguageKannada
ReadingIncluded
Full text being prepared Keep a copy ₹9
About this book
ಎರಡು ದಶಕಗಳಿಂದಲೂ ಒಬ್ಬ ಮತ್ಸ್ಯಜೀವವಿಜ್ಞಾನಿಯನ್ನು ಒಂದೇ ಸಮನೇ ಕಾಡುತ್ತಿದ್ದ ಪ್ರಶ್ನೆಯೊಂದಕ್ಕೆ ಅಪರೂಪದ ಗುಣಲಕ್ಷಣ ಹೊಂದಿದ್ದ, ನಿಗೂಢ ನೀಲಿ ಸಸಾರಜನಕದ (Protein) ಆಕಸ್ಮಿಕ ಅನ್ವೇಷಣೆಯೇ ಉತ್ತರವಾಯಿತು. ಇದು ಹಳದಿ ಮೀನುಗಳಿಗೆ ಪ್ರಸಿದ್ಧವಾದ ಸರೋವರವೊಂದರಲ್ಲಿ ನೀಲಿ ಬಣ್ಣದ ಮೀನನ್ನು ಅವಲೋಕಿಸಿದ ನಂತರ ಅದಕ್ಕೆ ಕಾರಣಗಳನ್ನು ಬೆನ್ನತ್ತಿದ ವೇಯ್ನ್ ಶೇಫರ್‍ ನ (Wayne Schaefer) ಕಥೆ.

More in Education

Browse all →