HomeEducation › ಜೀವದ ಮಾತೃಕೆ ಯಾವುದು?

Cover of ಜೀವದ ಮಾತೃಕೆ ಯಾವುದು?

ಜೀವದ ಮಾತೃಕೆ ಯಾವುದು?

ಮ್ಯಾಥ್ಯು, ಫ಼ಿಲಿಪ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಹಲವಾರು ಸಂಕೀರ್ಣ ಕೋಶೀಯ ಸಂವಹನಗಳ ಮೂಲಕ ಜೀವ ಬೆಳೆಯುತ್ತದೆ ಮತ್ತು ವಿಕಸಿಸುತ್ತದೆ. ಕೋಶೀಯ ಸೂಕ್ಷ್ಮ ವಾತಾವರಣದಲ್ಲಿ ಈ ಸಂವಹನಗಳು ಮಾತೃಕೆಗಳ ಬೆಂಬಲದೊಂದಿಗೆ ಘಟಿಸುತ್ತವೆ. ಈ ಮಾತೃಕೆಗಳು ಯಾವುವು? ಜೀವಕೋಶಗಳು ಹೇಗೆ ಅವುಗಳಿಗೆ ಬೆಸೆದುಕೊಂಡು ಪ್ರತಿಕ್ರಯಿಸುತ್ತವೆ? ಕಾಯಿಲೆಗಳಲ್ಲಿ ಮಾತೃಕೆಗಳು ಜೀವಕೋಶಗಳ ಕಾರ್ಯವನ್ನು ಪ್ರಭಾವಿಸುತ್ತವೆಯೇ? ಇಂತಹ ಸಾಕಷ್ಟು ಪ್ರಶ್ನೆಗಳಿಗೆ ಸೂಕ್ತವಾದ ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

More in Education

Browse all →