HomeEducation › ಗುಣಮಟ್ಟದ ಶಿಕ್ಷಣದತ್ತ ಹೆಜ್ಜೆಇಡುತ್ತಾ

Cover of ಗುಣಮಟ್ಟದ ಶಿಕ್ಷಣದತ್ತ ಹೆಜ್ಜೆಇಡುತ್ತಾ

ಗುಣಮಟ್ಟದ ಶಿಕ್ಷಣದತ್ತ ಹೆಜ್ಜೆಇಡುತ್ತಾ

ತ್ರಿಪಾಠಿ, ಮನೋಜ್ ಕುಮಾರ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಮೂಲತಃ ಬಿಹಾರ ರಾಜ್ಯದ ಸರ್ಕಾರಿ ಶಾಲೆಯಲ್ಲಿ ಪ್ರಾಂಶುಪಾಲರಾಗಿರುವ ಲೇಖಕರು ತಮ್ಮ ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಹಮ್ಮಿಕೊಂಡಿರುವ ಕೆಲವು ಕಾರ್ಯಕ್ರಮಗಳ ಬಗ್ಗೆ ಇಲ್ಲಿ ಚರ್ಚಿಸಿದ್ದಾರೆ. 2013ರಲ್ಲಿ ಎಸ್‌ಸಿಇಆರ್‌ಟಿ ಮತ್ತು ಯೂನಿಸೆಫ್‌ನ ಬೆಂಬಲದೊAದಿಗೆ ಪರಿಚಿತವಾದ ಕಲೆ-ಸಂಯೋಜಿತ ಕಲಿಕಾ ಕಾರ್ಯಕ್ರಮದ (ಆರ್ಟ್-ಇಂಟಿಗ್ರೇಟೆಡ್ ಲರ್ನಿಂಗ್ ಪೋಗ್ರಾಂ-ಎಐಎಲ್) ಅಡಿಯಲ್ಲಿ ಬರುವ ಚೇತನಾ ಸತ್ರಾ, ಚಹಕ್, ಕ್ರೀಡೆ ಆಧಾರಿತ ಕಲಿಕೆಯ ಕಾರ್ಯಕ್ರಮವಾದ “ಖೇಲೆ ಪಡೆ ಬಡೆ ಬಿಹಾರ”ಇತ್ಯಾದಿಗಳು ಯಾವ ರೀತಿಯಾಗಿ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಸಹಕಾರಿಯಾಗಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

More in Education

Browse all →