Home › Education › ಶಾಲೆಯಲ್ಲಿ ಸಂತೋಷದ ಅನ್ವೇಷಣೆ
ಶಾಲೆಯಲ್ಲಿ ಸಂತೋಷದ ಅನ್ವೇಷಣೆ
Full text being prepared
Keep a copy $1
About this book
ಶಾಲಾ ಕಲಿಕೆಯ ಸನ್ನಿವೇಶದಲ್ಲಿ ಮಕ್ಕಳ ನಡುವೆ ಸಂತೋಷ-ಸಂತೃಪ್ತಿ, ಭಾವನಾತ್ಮಕ ಸುಭದ್ರತೆಗಳನ್ನು ತರುವ, ಅವರಲ್ಲಿ ನಾವೇನನ್ನೋ ಸಾಧಿಸಿದ್ದೇವೆ ಎಂಬ ಭಾವವನ್ನೂ, ಸಾರ್ಥಕತೆಯ ಭಾವವನ್ನೂ, ನಾವೂ ಪರಿಗಣಿಸಲ್ಪಡಲು ಯೋಗ್ಯರು ಎಂಬ ಭಾವನೆಯನ್ನು ಉಂಟುಮಾಡುವ ಶೈಕ್ಷಣಿಕ ಪರಿಸರ ವ್ಯವಸ್ಥೆಯ ಮಹತ್ವ ಮತ್ತು ಅದನ್ನು ಶಾಲೆಯಲ್ಲಿ ನಿರ್ಮಿಸುವ ವಿಧಾನಗಳ ಕುರಿತು ಈ ಲೇಖನದಲ್ಲಿ ಅತ್ಯಂತ ಸೂಕ್ಷ್ಮವಾಗಿ ಚರ್ಚಿಸಲಾಗಿದೆ. ಮಕ್ಕಳ ದೈಹಿಕ-ಮಾನಸಿಕ ಸ್ವಾಸ್ಥ್ಯ ಹಾಗೂ ಸದೃಢತೆಗೆ ಇರುವ ಪ್ರಾಮುಖ್ಯತೆ, ಆನಂದದಿಂದ ಕೂಡಿದ ಹಾಗೂ ಮತ್ತು ಪ್ರೇರಣಾದಾಯಕವಾದ ಕಲಿಕಾ ಅನುಭವಗಳ ಮೂಲಕ ವಿದ್ಯಾರ್ಥಿಗಳು ಸಾಗಿ ಹೋಗಲು ಅನುವಾಗುವಂತಹ ಮಾರ್ಗಗಳನ್ನು ಸೃಜಿಸುವಲ್ಲಿ ಶಿಕ್ಷಕರು ಹಾಗೂ ಶೈಕ್ಷಣಿಕ ಕಾರ್ಯ ನಿರ್ವಾಹಕರಿಗೆ ಇರುವ ಪಾತ್ರವನ್ನು ಇಲ್ಲಿ ವಿವರಿಸಲಾಗಿದೆ. ಬಹಳ ಮುಖ್ಯವಾಗಿ, ಶಾಲಾ ಪರಿಸರ ವ್ಯವಸ್ಥೆಯು ಸಂತೋಷದಾಯಕವಾಗಿ ಇರಬೇಕು ಎನ್ನುವುದು ಒಂದು ರಾಷ್ಟ್ರೀಯ ಹಾಗೂ ಜಾಗತಿಕ ಕಾಳಜಿಯಾಗಿ ಹೊರಹೊಮ್ಮಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske