Home › Education › ಸವಿಸ್ತಾರವಾದ ವಿಷಯ: 'ಮೌಲ್ಯಮಾಪನ'ಗಳಮೌಲ್ಯಮಾಪನ
ಸವಿಸ್ತಾರವಾದ ವಿಷಯ: 'ಮೌಲ್ಯಮಾಪನ'ಗಳಮೌಲ್ಯಮಾಪನ
Full text being prepared
Keep a copy $1
About this book
ಪ್ರಸ್ತುತ ಈ ಲೇಖನ ನಿರಂತರ ಮತ್ತು ಸಮಗ್ರ / ವ್ಯಾಪಕ ವಿದ್ಯಾರ್ಥಿ ಮೌಲ್ಯಮಾಪನ ವ್ಯವಸ್ಥೆ (Continous and Comprehensive student Evaluation system (CCE) ಯತ್ತ ಬೆಳಕು ಚೆಲ್ಲುತ್ತದೆ. ಸಿಸಿಇ (CCE) ಯ ಪರಿಚಯವು ಭಾರತದ ಸಾರ್ವಜನಿಕ ಶಿಕ್ಷಣದಲ್ಲಿ ಒಂದು ಮಹತ್ತರ ಸ್ಥಿತ್ಯಂತರವನ್ನು ಸೂಚಿಸುತ್ತದೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಲೇಖಕರು ಸಾಂಪ್ರದಾಯಿಕ ಮೌಲ್ಯಮಾಪನ ವ್ಯವಸ್ಥೆಯಲ್ಲಿನ ವಿದ್ಯಾರ್ಥಿಗಳ ʻವಿಷಯʼ ಜ್ಞಾನದ ಮೌಲ್ಯಮಾಪನ ಮತ್ತು ಸಹ ಪಠ್ಯ ಚಟುವಟಿಕೆಗಳು ಹಾಗು ವಿದ್ಯಾರ್ಥಿಯ ಗುಣನಡವಳಿಕೆಯನ್ನೂ ಒಳಗೊಂಡಿರುವ ಸಿಸಿಇ (CCE) ಯ ಮೌಲ್ಯಮಾಪನ ವ್ಯವಸ್ಥೆಯ ಕುರಿತಂತೆ ಹಲವಾರು ವಿಷಯಗಳನ್ನು ಇಲ್ಲಿ ಚರ್ಚಿಸಿದ್ದಾರೆ. ಹರಿಯಾಣದಲ್ಲಿ ನಡೆಸಿದ ಮೌಲ್ಯಮಾಪನವನ್ನು ಆಧರಿಸಿ, ಸಿಸಿಇ (CCE) ಪ್ರಾಥಮಿಕ ಶಾಲೆಗಳ ಗುಣಮಟ್ಟ ಸುಧಾರಣೆಗೆ ವೇಗವರ್ಧಕದಂತೆ ಕಾರ್ಯನಿರ್ವಹಿಸುತ್ತದೆ ಎಂಬ ಭರವಸೆಯ ಹೊರತಾಗಿಯೂ, ಕಾರ್ಯಕ್ರಮವು ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕನಿಷ್ಠ ಮೂಲ ಉದ್ದೇಶಗಳನ್ನೂ ಪೂರೈಸುವತ್ತ ಗಮನ ಹರಿಸುವುದೂ ಕಂಡುಬರುತ್ತಿಲ್ಲ ಎಂದು ವಿಷಾದಿಸುತ್ತಾ ಪ್ರಸ್ತುತ ರಾಜ್ಯ ಸರ್ಕಾರಗಳು ಈ ಕಾರ್ಯಕ್ರಮವನ್ನು ಮರುಪರಿಶೀಲಿಸಿ ಪರಿಗಣಿಸಬೇಕಿದೆ ಎಂದು ಅಭಿಪ್ರಾಯಪಡುತ್ತಾರೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske