HomeLiterature › ಕ್ರೀಡಾ ಮನೋವಿಜ್ಞಾನ

Cover of ಕ್ರೀಡಾ ಮನೋವಿಜ್ಞಾನ

ಕ್ರೀಡಾ ಮನೋವಿಜ್ಞಾನ

ಜೈಪ್ರಕಾಶ್‌, ಇಂದಿರಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಕ್ರೀಡಾ ಮನೋವಿಜ್ಞಾನ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಸಂಬಂಧಿಸಿದ ಶಾಖೆಯಾಗಿದೆ. ಆಟಗಾರರಿಗೆ, ಅವರ ಕುಟುಂಬಕ್ಕೆ, ಆಡಳಿತಾತ್ಮಕ ಸಂಗತಿಗಳಿಗೆ ಕ್ರೀಡಾ ಮನೋವಿಜ್ಞಾನಿಗಳು ಸಲಹೆ ನೀಡುತ್ತಾರೆ. ಪ್ರಸ್ತುತ ಭಾಗದಲ್ಲಿ ಕ್ರೀಡಾ ಮನೋವಿಜ್ಞಾನದ ಹುಟ್ಟು, ಬೆಳವಣಿಗೆಗಳ ಕುರಿತು ಮಾಹಿತಿ ಇದೆ. ಕ್ರೀಡಾ ಮನೋವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕ ಮತ್ತು ಸಂಶೋಧನಾ ಲೇಖನಗಳ ಕುರಿತು ಮಾಹಿತಿ ನೀಡಲಾಗಿದೆ. ಕ್ರೀಡೆಯಲ್ಲಿ ತೊಡಗಿದವರಲ್ಲಿ ಇರಬೇಕಾದ ಮಾನಸಿಕ ಸಿದ್ಧತೆ, ಅವರ ಯಶಸ್ಸಿಗೆ ಅವರ ಪಾಲಕರ ಪಾತ್ರ ಮತ್ತು ಜವಾಬ್ದಾರಿ, ಕೋಚ್‌ಗಳು ಹೊಂದಿರಬೇಕಾದ ವಿಶಿಷ್ಟ ಗುಣಗಳು, ತಂಡದ ಇತರರೊಂದಿಗೆ ಹೊಂದಿರಬೇಕಾದ ಬಾಂಧವ್ಯದ ಅಗತ್ಯ, ಇವೇ ಮುಂತಾದ ವಿಚಾರಗಳನ್ನು ಚರ್ಚಿಸಲಾಗಿದೆ. ಕ್ರೀಡಾ ಮನೋವಿಜ್ಞಾನಿಗಳು ಹೊಂದಿರಬೇಕಾದ ಅರ್ಹತೆಗಳು, ಆಟಗಾರರಿಗೆ ಎದುರಾಗಬಹುದಾದ ಮಾನಸಿಕ ಅಡಚಣೆಗಳನ್ನು ಗುರುತಿಸಿ ನಿವಾರಿಸುವ ಬಗೆ ಇವೇ ಮುಂತಾದ ವಿಷಯಗಳನ್ನು ಇದರಲ್ಲಿ ವಿಷದವಾಗಿ ಚರ್ಚಿಸಲಾಗಿದೆ.

More by ಜೈಪ್ರಕಾಶ್‌, ಇಂದಿರಾ

Browse all →

More in Literature

Browse all →