HomeEducation › ಶಾಲೆಯ ಪ್ರಾತಃಕಾಲದ ಸಾಮಾನ್ಯ ಸಭೆಯ ಉದ್ದೇಶಗಳು

Cover of ಶಾಲೆಯ ಪ್ರಾತಃಕಾಲದ ಸಾಮಾನ್ಯ ಸಭೆಯ ಉದ್ದೇಶಗಳು

ಶಾಲೆಯ ಪ್ರಾತಃಕಾಲದ ಸಾಮಾನ್ಯ ಸಭೆಯ ಉದ್ದೇಶಗಳು

ಭಂಡಾರಿ, ಮೋನಿಕಾ

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶಾಲೆಯ ಪ್ರಾತಃಕಾಲದ ಸಾಮಾನ್ಯ ಸಭೆ ಮತ್ತು ಸಂಕೀರ್ಣತೆಯ ವಿಭಿನ್ನ ಹಂತಗಳಲ್ಲಿ ವಿಭಿನ್ನ ತರಗತಿಗಳಿಗೆ ಒಂದೇ ವಿಷಯವನ್ನು ಕಲಿಸುವುದು ಮುಂತಾದ ಶಾಲೆಯ ಕಾರ್ಯನಿರ್ವಹಣೆಯ ಮುಖ್ಯ ಅಂಶಗಳನ್ನು ಚರ್ಚಿಸುತ್ತದೆ. ಮಕ್ಕಳಲ್ಲಿ ಸೃಷ್ಠಿಶೀಲತೆ, ಬರೆಯುವ ಕೌಶಲ್ಯ ಮತ್ತು ಚಿಂತನೆಯನ್ನು ಬೆಳೆಸುವಲ್ಲಿ ತಾವು ‘ಉಮಂಗ್’ ಎಂಬ ಗೋಡೆ ಪತ್ರಿಕೆಯನ್ನು ಆರಂಭಿಸಿದ ತಮ್ಮ ಪ್ರಯತ್ನಗಳನ್ನು ಲೇಖಕಿ ವಿವರಿಸಿದ್ದಾರೆ. ತನ್ನದೇ ಕೆಲಸದ ಮೂಲಕ ಆಕೆ, ಮೂಲಭೂತ ಪರಿಕಲ್ಪನೆಗಳನ್ನು ಕುರಿತು ಮಕ್ಕಳಲ್ಲಿ ತಿಳಿವಳಿಕೆಯನ್ನು ಬೆಳೆಸಬೇಕು ಮತ್ತು ಶಿಕ್ಷಣದ ಬೃಹತ್ ಗುರಿಗಳನ್ನು ಸಾಧಿಸಲು ಮೊದಲಿಗೆ ಸಣ್ಣಪುಟ್ಟ ಗುರಿಗಳನ್ನು ಸಾಧಿಸುವುದು ಅವಶ್ಯಕ ಎಂಬ ತೀರ್ಮಾನಕ್ಕೆ ಬರುತ್ತಾರೆ.

More in Education

Browse all →