HomeEducation › ಜೀವಾಂತರಾಳದಲ್ಲಿ ವಿದ್ಯುದ್ವಿಲಾಸ

Cover of ಜೀವಾಂತರಾಳದಲ್ಲಿ ವಿದ್ಯುದ್ವಿಲಾಸ

ಜೀವಾಂತರಾಳದಲ್ಲಿ ವಿದ್ಯುದ್ವಿಲಾಸ

ವಲ್ಲತ್, ರಾಂಗೋಪಾಲ್

FormatEbook
LanguageKannada
ReadingIncluded
Full text being prepared Keep a copy ₹9
About this book
ಮಾನವ ಶರೀರದ ಕಾರ್ಯಚಟುವಟಿಕೆಗಳಲ್ಲಿ ವಿದ್ಯುತ್ತಿನ ಪಾತ್ರವೇನು? ವಿದ್ಯುತ್ ಈ ಪದವನ್ನು ನಾವು ಶಾಲಾ ತರಗತಿಗಳಲ್ಲಿ ಹೆಚ್ಚಾಗಿ ಕೇಳಿರುವುದು ಭೌತವಿಜ್ಞಾನದಲ್ಲಿ, ಅದನ್ನು ಬಿಟ್ಟರೆ ಸ್ವಲ್ಪಮಟ್ಟಿಗೆ ರಸಾಯನಶಾಸ್ತçದಲ್ಲಿ ಮಾತ್ರ. ಆದರೆ ಜೀವವಿಜ್ಞಾನದಲ್ಲಿ ಅದರಲ್ಲೂ ಜೀವಿಯ ಅಸ್ತಿತ್ವ ವಿದ್ಯುತ್ತಿನ ಪ್ರಾಮುಖ್ಯತೆಯನ್ನು ನಾವು ತಿಳಿಯಬೇಕಾಗುವುದೂ ಸಹ ಅಷ್ಟೇ ಮುಖ್ಯ. ಅದಕ್ಕಾಗಿಯೇ ಮಾನವ ಶರೀರದ ಹಲವಾರು ಕಾರ್ಯಗಳಲ್ಲಿ ವಿದ್ಯುತ್ತಿನ ಪಾತ್ರವನ್ನು ಈ ಲೇಖನದಲ್ಲಿ ಕೂಲಂಕಷವಾಗಿ ಪರೀಕ್ಷಿಸಲಾಗಿದೆ.

More in Education

Browse all →