HomeEducation › ವಿಜ್ಞಾನದಲ್ಲಿ ಪ್ರಯೋಗಾಧಾರಿತ ಅಧ್ಯಾಪನದ ಅನುಭವಗಳು

Cover of ವಿಜ್ಞಾನದಲ್ಲಿ ಪ್ರಯೋಗಾಧಾರಿತ ಅಧ್ಯಾಪನದ ಅನುಭವಗಳು

ವಿಜ್ಞಾನದಲ್ಲಿ ಪ್ರಯೋಗಾಧಾರಿತ ಅಧ್ಯಾಪನದ ಅನುಭವಗಳು

ಅಹಿರ್ವಾರ್, ದೀಪಕ್

FormatEbook
Published2018
LanguageKannada
ReadingIncluded
Full text being prepared Keep a copy ₹9
About this book
ವಿಜ್ಞಾನವನ್ನು ಆಸಕ್ತಿದಾಯಕ ಕಲಿಕೆಯನ್ನಾಗಿಸುವ ಉದ್ದೇಶದೊಂದಿಗೆ ಆರಂಭಿಸಿದ ಪ್ರಯತ್ನಗಳು ಮತ್ತು ಅನುಭವಗಳನ್ನು ಲೇಖಕರು ಇಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳಲ್ಲಿ ಸೃಜನಾತ್ಮಕತೆಗೆ ಆದ್ಯತೆ ನೀಡಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವ ಉದ್ದೇಶದಿಂದ ಸ್ಥಾಪಿಸಲಾದ ರಚನಾತ್ಮಕ ಸಿದ್ಧಾಂತದ ತತ್ವದ ಮೇಲೆ ಕಾರ್ಯನಿರ್ವಹಿಸುವ ಟಿಂಕರಿಂಗ್ ಪ್ರಯೋಗಾಲಯಗಳ ಕುರಿತು ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ವಿಜ್ಞಾನದ ತತ್ವಗಳನ್ನು ಅರ್ಥಮಾಡಿಕೊಳ್ಳಲು ಮಾರ್ಗದರ್ಶನ ನೀಡಲು ಅನುಭವಿ ಶಿಕ್ಷಕರ ಕೊರತೆಯ ಬಗೆಗೆ ಲೇಖನದಲ್ಲಿ ಲೇಖಕರು ಬೆಳಕು ಚೆಲ್ಲಿದ್ದಾರೆ. ಪ್ರಾಜೆಕ್ಟ್ ಆಧಾರಿತ ವಿಧಾನಕ್ಕೆ ಉಂಟಾದ ಹಿನ್ನಡೆಗೆ ಕಾರಣಗಳನ್ನು ವಿಶ್ಲೇಷಿಸುತ್ತಾರೆ. ಇದರೊಂದಿಗೆ ವಿಜ್ಞಾನ ಕಿಟ್ ಹೇಗಿರಬೇಕು ಎಂಬುದನ್ನು ಚರ್ಚಿಸುತ್ತಾ ಅದರಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮಾಡಬಹುದಾದ ಪ್ರಯೋಗಗಳನ್ನು ಇಲ್ಲಿ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ

More in Education

Browse all →