HomeEducation › ಮೂಲಭೂತ ಸಂಖ್ಯಾಶಾಸ್ತ್ರ- ಸವಾಲು ಮತ್ತು ತಂತ್ರಗಳು

Cover of ಮೂಲಭೂತ ಸಂಖ್ಯಾಶಾಸ್ತ್ರ- ಸವಾಲು ಮತ್ತು ತಂತ್ರಗಳು

ಮೂಲಭೂತ ಸಂಖ್ಯಾಶಾಸ್ತ್ರ- ಸವಾಲು ಮತ್ತು ತಂತ್ರಗಳು

ದಾಶ್, ಅರ್ಧೇಂದು ಶೇಖರ್‌

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶಾಲೆಗಳು ಮುಚ್ಚಿದಾಗ ಮಕ್ಕಳಲ್ಲಿ ಉಂಟಾದ ಸಂಖ್ಯಾಜ್ಞಾನದ ನಷ್ಟವನ್ನು ಕುರಿತಾಗಿದೆ. ಕಲಿಕಾ ಕೊರತೆಯು ಸೂಕ್ತ ತರಗತಿ ಮಟ್ಟದ ತೊಡಗುವಿಕೆಯಿಲ್ಲದ್ದರಿಂದ ಉಂಟಾಗಿದೆ. ಇಲ್ಲಿ 3-5 ನೇ ತರಗತಿಯ ವಿದ್ಯಾರ್ಥಿಗಳನ್ನು ಅವರ ಗಣಿತ ಕೌಶಲದ ಉದಾಹರಣೆಗೆ, ಕೂಡುವುದು, ಕಳೆಯುವುದು, ಗುಣಿಸುವುದು ಇತ್ಯಾದಿ. ಅರ್ಥೈಸುವಿಕೆಗನುಗುಣವಾಗಿ ಕಲಿಕಾ ಕೇಂದ್ರಗಳಿಗೆ ಸೇರಿಸಲಾಯಿತು. ಇಲ್ಲಿ ಅವರ ಕೊರತೆಯನ್ನು ಹೋಗಲಾಡಿಸಲು ಹೆಚ್ಚಿನ ಅಭ್ಯಾಸ ಮಾಡಿಸಲಾಯಿತು. ಇದು ನಿಗದಿಯಾದ ವೇಳಾಪಟ್ಟಿಯಂತಯೇ ನಡೆಯಿತು ಮತ್ತು ಅವರ ಕಲಿಕಾ ಪ್ರಗತಿಯನ್ನು ದಾಖಲಿಸಲು ಎರಡು ನೂತನ- ಐಎಲ್ ಪಿ, ಹಾಗೂ ಸಿ ಎಲ್ ಪಿ- ವಿಧಾನಗಳನ್ನು ಅನುಸರಿಸಲಾಯಿತು ಎಂಬುದನ್ನು ತಿಳಿಸುತ್ತದೆ.

More in Education

Browse all →