HomeEducation › ಪ್ರಕೃತಿಯನ್ನೇ ಗುರುವಾಗಿಸಿಕೊಂಡು

Cover of ಪ್ರಕೃತಿಯನ್ನೇ ಗುರುವಾಗಿಸಿಕೊಂಡು

ಪ್ರಕೃತಿಯನ್ನೇ ಗುರುವಾಗಿಸಿಕೊಂಡು

ರಾವ್, ಪ್ರೀತಿ

FormatEbook
LanguageKannada
ReadingIncluded
Full text being prepared Keep a copy ₹9
About this book
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಲೇಖಕಿ, ಮದುವೆಯಾಗಿ ದೇಶದಿಂದ ಹೊರಗೆ ಹೋಗಬೇಕಾಯಿತು. ಕೆಲವು ವರ್ಷಗಳ ಅನಂತರ ಮರಳಿ ಬಂದಾಗ ಬದಲಾದ ಬೆಂಗಳೂರಿನ ಪರಿಸರ ವ್ಯವಸ್ಥೆ ಕಂಡು ಖೇದಗೊಂಡರು. ಕಳಪೆ ತ್ಯಾಜ್ಯ ನಿರ್ವಹಣೆ, ಹೆಚ್ಚಾದ ಜನಸಂಖ್ಯೆ, ಜಾಗತಿಕ ಮಾರುಕಟ್ಟೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಕ್ಕಾಗಿ ಗುರುತಿಸಿಕೊಂಡ ಅನಂತರ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಅನುಭೋಗಿ ಸರಕು ಸಂಸ್ಕೃತಿಯೇ ಮುಂದಾಗಿ ಪೌರಪ್ರಜ್ಞೆ ಮರೆತ ನಾಗರಿಕರನ್ನು ನೋಡಿ ತನ್ನ ತವರು ನಗರಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಕಳಕಳಿಯಿಂದ ಹುಟ್ಟಿಕೊಂಡದ್ದು ‘ಸಾಯಿಲ್ ಅಂಡ್ ಸೋಲ್’. ಈ ಸಂಸ್ಥೆಯ ಮೂಲಕ ಅವರೀಗ ನಾಗರಿಕರಿಗೆ ವಿಶೇಷವಾಗಿ ಶಾಲಾ ಮಕ್ಕಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸುಸ್ಥಿರ ಪರಿಸರ ಪ್ರಜ್ಞೆ ಮೂಡಿಸುವುದರಲ್ಲಿ ಕಾರ್ಯೋನ್ಮುಖರಾಗಿರುವುದನ್ನು ಕುರಿತು ವಿವರಿಸುತ್ತದೆ ಈ ಲೇಖನ.

More in Education

Browse all →