HomeEducation › ಆಳವಾದ ಕಲಿಕೆಗಾಗಿ ಬಲವರ್ಧನಾ ತಂತ್ರಗಳು

Cover of ಆಳವಾದ ಕಲಿಕೆಗಾಗಿ ಬಲವರ್ಧನಾ ತಂತ್ರಗಳು

ಆಳವಾದ ಕಲಿಕೆಗಾಗಿ ಬಲವರ್ಧನಾ ತಂತ್ರಗಳು

ಸಲೀಮ್‌, ಜುವೇರಿಯ

FormatEbook
Published2024
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಕಲಿಕೆ ಎಂದರೆ ಏನು ಹಾಗೂ ಅದನ್ನು ಉತ್ತಮಗೊಳಿಸುವುದು ಅಥವಾ ಅದನ್ನು ಬಲವರ್ಧಿಸುವುದು ಹೇಗೆ, ವಿದ್ಯಾರ್ಥಿಗಳು ಕಲಿಕೆಯನ್ನು ಅನ್ವಯಿಸಲು ಹೇಗೆ ಸಮರ್ಥರಾಗಬೇಕು ಅದಕ್ಕಾಗಿ ಕಲಿಕೆಯು ಹೇಗೆ ಅರ್ಥಪೂರ್ಣ ಮತ್ತು ದೀರ್ಘಕಾಲೀನವಾಗಿದ್ದಿರಬೇಕು ಎನ್ನುವುದರ ಮೇಲೆ ಒತ್ತು ನೀಡುತ್ತದೆ. ಕಲಿಕೆಯೆನ್ನುವುದು ಒಂದು ಪ್ರಕ್ರಿಯೆಯಾಗಿದ್ದು ಶಿಕ್ಷಕರು ವಿದ್ಯಾರ್ಥಿಗಳನ್ನು ಅದರಲ್ಲಿ ಎಷ್ಟು ಪರಿಣಾಮಕಾರಿಯಾಗಿ ತೊಡಗಿಸಬಹುದು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಅನುಭವಗಳ ಆಧಾರದ ಮೇಲೆ ಆಗುವ ಕಲಿಕೆಗೆ ಸಂಬಂಧಿಸಿದಂತೆ ವಿವಿಧ ಸಿದ್ಧಾಂತಗಳನ್ನು ಹಾಗೂ ಕಲಿಕೆಯ ಬಲವರ್ಧನೆಗೆ ಬಳಸಬಹುದಾದ ಪ್ರಬಲ ಸಾಧನಗಳನ್ನು ಸಾದರಪಡಿಸುತ್ತದೆ.

More in Education

Browse all →