HomeEducation › ಮಾನವನ ಅಸ್ಥಿ ವ್ಯವಸ್ಥೆಯ ಬಗ್ಗೆ ನಿಮಗೆ ಗೊತ್ತಿಲ್ಲದ ಹತ್ತು ವಿಷಯಗಳು

Cover of ಮಾನವನ ಅಸ್ಥಿ ವ್ಯವಸ್ಥೆಯ ಬಗ್ಗೆ ನಿಮಗೆ ಗೊತ್ತಿಲ್ಲದ ಹತ್ತು ವಿಷಯಗಳು

ಮಾನವನ ಅಸ್ಥಿ ವ್ಯವಸ್ಥೆಯ ಬಗ್ಗೆ ನಿಮಗೆ ಗೊತ್ತಿಲ್ಲದ ಹತ್ತು ವಿಷಯಗಳು

ಕೆ.ಎಸ್, ಶ್ರೀಕಾಂತ್

FormatEbook
LanguageKannada
ReadingIncluded
Full text being prepared Keep a copy ₹9
About this book
ಯಾರಲ್ಲಿ ಹೆಚ್ಚು ಮೂಳೆಗಳಿವೆ: ನವಜಾತ ಶಿಶುಗಳಲ್ಲೋ ಅಥವಾ ವಯಸ್ಕರಲ್ಲೊ? ಮನುಷ್ಯನ ದೇಹದಲ್ಲಿ ಅತ್ಯಂತ ಉದ್ದವಾದ, ಭಾರವಾದ, ಮತ್ತು ಬಲಿಷ್ಠವಾದ ಮೂಳೆ ಯಾವುದು? ಅತ್ಯಂತ ದೊಡ್ಡದಾದ ಕೀಲು ಯಾವುದು? ಮನುಷ್ಯನ ದೇಹದ ಅತ್ಯಂತ ಚಿಕ್ಕ ಮೂಳೆಯು ಎಲ್ಲಿದೆ? ಇವೇ ಮುಂತಾದ ಕುತೂಹಲಕಾರಿ ಪ್ರಶ್ನೆಗಳಿಗೆ ಮೂಳೆಗಳ ಮೇಲಿನ ಈ ಪೋಸ್ಟರ್ ನಲ್ಲಿ ಉತ್ತರವನ್ನು ತಿಳಿಯಿರಿ.

More in Education

Browse all →