HomeEducation › ರಾಷ್ಟ್ರೀಯ ಇಸಿಸಿಇ ಪಠ್ಯಕ್ರಮ ಚೌಕಟ್ಟು

Cover of ರಾಷ್ಟ್ರೀಯ ಇಸಿಸಿಇ ಪಠ್ಯಕ್ರಮ ಚೌಕಟ್ಟು

ರಾಷ್ಟ್ರೀಯ ಇಸಿಸಿಇ ಪಠ್ಯಕ್ರಮ ಚೌಕಟ್ಟು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ,

FormatEbook
LanguageKannada
ReadingIncluded
Full text being prepared Keep a copy ₹9
About this book
ಪ್ರಸ್ತುತ ಲೇಖನವು ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಪೋಷಕರು ಮತ್ತು ಮನೆ ಮುಖ್ಯವಾದಷ್ಟೇ ಸಮುದಾಯ ಮತ್ತು ECCE ಕೇಂದ್ರಗಳ ನಡುವೆ ಗಟ್ಟಿಯಾದ ಸಂಬಂಧವಿರುವುದು ಮುಖ್ಯವೆಂದು ಒತ್ತಿ ಹೇಳುತ್ತಾ, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE) ಕಾರ್ಯಕ್ರಮದ ಗುರಿಯನ್ನು ಸ್ಥೂಲವಾಗಿ ವಿವರಿಸಿ ನಂತರ ಆ ಉದ್ದೇಶವನ್ನು ಸಾಧಿಸಲು ಅಗತ್ಯವಾದ ಅದರ ವಿಶಾಲ ಉದ್ದೇಶಗಳನ್ನು ಪಟ್ಟಿಮಾಡುತ್ತದೆ. ಅಲ್ಲದೆ, ಆರಂಭಿಕ ಬಾಲ್ಯದಲ್ಲಿನ ಕಲಿಕೆ ಮತ್ತು ಬೆಳವಣಿಗೆಗೆ ಪ್ರಸ್ತುತವಾದ ಕೆಲವು ಚಿಂತಕರ ಹೊಳಹುಗಳು ಮತ್ತು ಅವಲೋಕನಗಳು ಹಾಗೂ ಸಂಶೋಧನೆಗಳ ಪುರಾವೆಗಳನ್ನು ಆಧರಿಸಿದ ತತ್ವ ಮತ್ತು ಕಾರ್ಯರೀತಿಗಳನ್ನು ಪಟ್ಟಿ ಮಾಡಿ ಪ್ರತಿಯೊಂದನ್ನೂ ವಿಸ್ತಾರವಾಗಿ ಚರ್ಚಿಸುತ್ತದೆ.

More in Education

Browse all →