HomeEducation › ನಿಮ್ಮ ಸುತ್ತಮುತ್ತಲಿನವುಗಳನ್ನು ಫೋಲ್ಡ್‌ಸ್ಕೋಪ್‌ ಸಹಾಯದಿಂದ ಅನ್ವೇಷಿಸಿ

Cover of ನಿಮ್ಮ ಸುತ್ತಮುತ್ತಲಿನವುಗಳನ್ನು ಫೋಲ್ಡ್‌ಸ್ಕೋಪ್‌ ಸಹಾಯದಿಂದ ಅನ್ವೇಷಿಸಿ

ನಿಮ್ಮ ಸುತ್ತಮುತ್ತಲಿನವುಗಳನ್ನು ಫೋಲ್ಡ್‌ಸ್ಕೋಪ್‌ ಸಹಾಯದಿಂದ ಅನ್ವೇಷಿಸಿ

ಶೇಖ್, ರಫೀಖ್ ರಶೀದ್

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ಅಗ್ಗದ ಬೆಲೆಯ, ಗಟ್ಟಿಮುಟ್ಟಾದ ಹಾಗು ಕಿಸೆಯಲ್ಲಿ ಒಯ್ಯಲು ಸುಲಭವಾದ ಫೋಲ್ಡ್‌ಸ್ಕೋಪ್‌ ಸೂಕ್ಷ್ಮದರ್ಶಕ ಯಂತ್ರದ ವಿವರಗಳನ್ನು ಈ ಲೇಖನದಲ್ಲಿ ಸಾದರಪಡಿಸಲಾಗಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಬಯಸಿದಾಗಲೆಲ್ಲಾ ತರಗತಿಗಳ ಹೊರಗೂ ಕೂಡ ತಮ್ಮ ಸುತ್ತಮುತ್ತಲನ್ನು ಅನ್ವೇಷಿಸಲು ಫೋಲ್ಡ್‌ಸ್ಕೋಪನ್ನು ಹಲವಾರು ವಿಧಾನಗಳಲ್ಲಿ ಬಳಸಬಹುದಾದ ಸಾಧ್ಯತೆಗಳನ್ನಿಲ್ಲಿ ಚರ್ಚಿಸಲಾಗಿದೆ. ಜನರಲ್ಲಿ ಪರಿಸರದ ಕುರಿತು ಆಸಕ್ತಿಯನ್ನು ಮೂಡಿಸಲು ಫೋಲ್ಡ್‌ಸ್ಕೋಪ್‌ ಬಳಸಬಹುದು.

More in Education

Browse all →