Home › Education › ಗುರುಚೇತನ – ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಒಂದು ಉಪಕ್ರಮ
ಗುರುಚೇತನ – ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಒಂದು ಉಪಕ್ರಮ
Full text being prepared
Keep a copy $1
About this book
ಈಗಿನ ಶಿಕ್ಷಕರ ಪ್ರಶಿಕ್ಷಕ ಕಾರ್ಯಕ್ರಮದಲ್ಲಿ ಇರುವ ಲೋಪದೋಷಗಳಣ್ನು ನಿವಾರಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಶಿಕ್ಷಕರನ್ನು ತಯಾರು ಮಾಡಲು ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಕ ಇಲಾಖೆ ಪ್ರಾರಂಭಿಸಿರುವ ಗುರುಚೇತನ ಎಂಬ ಕಾರ್ಯಕ್ರಮದ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಪ್ರಶಿಕ್ಷಕ ಕಾರ್ಯಕ್ರಮದಲ್ಲಿನ ಸಮಸ್ಯೆಗಳನ್ನು ಹೋಗಲಾಡಿಸುವುದು ಹಾಗೂ ಶಿಕ್ಷಕರ ಬೆಳವಣಿಗೆಯ ಪ್ರಯತ್ನಗಳು ಅರ್ಥಪೂರ್ಣವೂ ಸಕಾಲಿಕವೂ ಆಗಿರುವಂತೆ ನೋಡಿಕೊಳ್ಳುವುದು ‘ಗುರುಚೇತನ’ದ ಉದ್ದೇಶವಾಗಿದೆ. ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಶಿಕ್ಷಣದ ಆಶಯ ಮತ್ತು ವಿಷಯಗಳ ಮರುವಿನ್ಯಾಸ ರೂಪಿಸಲಾಗಿದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske