Home › Education › ಸರಕಾರಿ ಶಾಲಾ ವ್ಯವಸ್ಥೆ: ನಮ್ಮ ಅನುಭವ
ಸರಕಾರಿ ಶಾಲಾ ವ್ಯವಸ್ಥೆ: ನಮ್ಮ ಅನುಭವ
Full text being prepared
Keep a copy ₹9
About this book
ಈ ಲೇಖನವು ಸರ್ಕಾರಿ ಶಾಲೆಗಳೆಂದರೆ ಅಸಮರ್ಪಕ ಮೂಲಸೌಕರ್ಯ, ಕಳಪೆ ಮತ್ತು ವಿಫಲ ವ್ಯವಸ್ಥೆಯೆಂಬ ರೂಢಿಗತ ಅಭಿಪ್ರಾಯಗಳ ಹಿಂದಿರುವ ವಾಸ್ತವವನ್ನು ಪರಿಶೀಲಿಸುತ್ತದೆ. ಜನಪ್ರಿಯ ದೃಷ್ಟಿಕೋನಗಳಿಗಿಂತ ಭಿನ್ನವಾಗಿ ಗುರುತಿಸಲ್ಪಟ್ಟ ಸರ್ಕಾರಿ ಶಾಲೆಗಳ ಜೊತೆ ಕಾರ್ಯನಿರ್ವಹಿಸಿದ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಅನುಭವಗಳ ಬಗ್ಗೆ ಲೇಖಕರು ಇಲ್ಲಿ ಚರ್ಚಿಸುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚುತ್ತಿರುವ ಖಾಸಗಿ ಶಾಲೆಗಳು ಮತ್ತು ಮಕ್ಕಳ ಕಲಿಕೆಯ ನಿಟ್ಟಿನಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಕೀಳು ಮಟ್ಟದಲ್ಲಿಲ್ಲ ಎನ್ನುತ್ತಾ, ಕಾಲಕಳೆದಂತೆ ಸಮರ್ಪಕ ಬೆಂಬಲ ದೊರಕಿದಲ್ಲಿ ಸರ್ಕಾರಿ ಶಾಲೆಗಳು ಇನ್ನಷ್ಟು ಅಭಿವೃದ್ಧಿ ಹೊಂದುವವು ಎನ್ನುವುದನ್ನು ಲೇಖಕರು ಹೇಳುತ್ತಾರೆ.
More in Education
Browse all →
A Bible History of Baptism
Samuel J. (Samuel John) Baird
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Children's Rights: A Book of Nursery Logic
Kate Douglas Smith Wiggin · Nora Archibald Smith
The School Book of Forestry
Charles Lathrop Pack
Greek in a Nutshell
James Strong
The Scholemaster
Roger Ascham