Home › Education › ಭಾಷಾ ವಿನ್ಯಾಸದ ಲಕ್ಷಣಗಳು
ಭಾಷಾ ವಿನ್ಯಾಸದ ಲಕ್ಷಣಗಳು
Full text being prepared
Keep a copy ₹9
About this book
ಮಾನವ ಭಾಷೆಯು ನಮ್ಮ ವ್ಯಕ್ತಿತ್ವ , ವ್ಯವಹಾರ , ಸಮಾಜ , ಮತ್ತು ಇತರ ಚೌಕಟ್ಟುಗಳನ್ನೊಳಗೊಂಡ ನಮ್ಮ ಇಡೀ ಜೀವನವನ್ನು ಮುನ್ನಡೆಸುವ ಒಂದು ಉಪಕರಣ ಎಂದರೆ ತಪ್ಪಾಗಲಾರದು . ಭಾಷೆಯ ನೆರವಿಲ್ಲದೆ ಜಟಿಲವಾದ ಜಟಿಲವಾದ ತಂತ್ರಜ್ಞಾನ , ಸಾಂಸ್ಕೃತಿಕ ಗಹನತೆ ಮತ್ತು ಸಮೃದ್ಧಿ , ಜ್ಞಾನದ ಸಂವರ್ಧನೆ , ಒಂದರೊಳಗೊಂದು ಬೆರೆತುಹೋದ ಸಮಾಜ ಮತ್ತು ರಾಜ್ಯ ಇವ್ಯಾವುದೂ ಬಹುಶ ಸಂಭವಿಸುವ ಪ್ರಶ್ನೆಯೇ ಇಲ್ಲ . ಹಾಗಾಗಿ ಮನುಷ್ಯ ಭಾಷೆಯಲ್ಲಿ ಈ ಎಲ್ಲವಕ್ಕೂ ದಾರಿ ಮಾಡಿಕೊಡುವಂಥದ್ದೇನಿದೆ ಎಂಬ ಪ್ರಶ್ನೆ ಮಹತ್ವಪೂರ್ಣವಾಗುತ್ತದೆ. ಈ ಲೇಖನವು ಮಾನವ ಭಾಷೆ ಮಹತ್ವಪೂರ್ಣ ಗುಣಗಳನ್ನು , ಮಾನವ ಭಾಷೆ ಮತ್ತು ಇತರ ಪ್ರಾಣಿಗಳ ನಡುವಿನ ಅಂತರವನ್ನು , ಮತ್ತು ಈ ಅಂತರ ಕಾರಣಕ್ಕೆ ಆಗುತ್ತದೆ ಎಂಬುದರ ಬಗ್ಗೆ ಚರ್ಚಿಸುತ್ತದೆ.
More in Education
Browse all →
A Bible History of Baptism
Samuel J. (Samuel John) Baird
The Scholemaster
Roger Ascham
Studies in Civics
J. T. (James Thompson) McCleary
A Beginner's History of Philosophy, Vol. 2: Modern Philosophy
Herbert Ernest Cushman
Civil Government in the United States Considered with Some Reference to Its Origins
John Fiske
Children's Rights: A Book of Nursery Logic
Kate Douglas Smith Wiggin · Nora Archibald Smith
Extracto de la gramatica mutsun
Felipe Arroyo de la Cuesta
The School Book of Forestry
Charles Lathrop Pack