Home › Education › ಉದ್ದದ ಅಳತೆ: ಮಕ್ಕಳು ಅದನ್ನು ಹೇಗೆ ಕಲಿಯುತ್ತಾರೆ?
ಉದ್ದದ ಅಳತೆ: ಮಕ್ಕಳು ಅದನ್ನು ಹೇಗೆ ಕಲಿಯುತ್ತಾರೆ?
Full text being prepared
Keep a copy $1
About this book
ಲೇಖಕರು ಮಕ್ಕಳಿಗೆ ಉದ್ದದ ಅಳತೆ ಮಾಡುವುದನ್ನು ಕಲಿಸಲು ತಮ್ಮದೇ ಆದ ಕೆಲವು ಚಟುವಟಿಕೆಗಳನ್ನು ಮತ್ತು ಕಾರ್ಯಹಾಳೆಯನ್ನು ರೂಪಿಸಿದ್ದಾರೆ. ಅಲ್ಲದೇ, ವಿಶ್ವದ ಇತರ ಭಾಗಗಳಲ್ಲಿನ ಇನ್ನಿತರ ಅಧ್ಯಯನಗಳು ಮತ್ತುಅವರ ಮಾರ್ಗದರ್ಶಕರ ಬೆಂಬಲದ ಆಧಾರದ ಮೇಲೆ ಉದ್ದದ ಅಳತೆಯನ್ನು ಬೋಧಿಸುವ ಅವರದ್ದೇ ಪಠ್ಯಕ್ರಮವನ್ನೂ ರೂಪಿಸಿದ್ದಾರೆ. ಅವರು ಸರ್ಕಾರಿ ಪ್ರಾಥಮಿಕ ಶಾಲೆಯೊಂದನ್ನು ಆಯ್ಕೆಮಾಡಿಕೊಂಡು ಈ ನಿಟ್ಟಿನಲ್ಲಿ ನಡೆಸಿದ ಒಂದು ಪ್ರಯೋಗದ ವಿವರಣೆ ಇಲ್ಲಿದೆ. ಪ್ರಯೋಗವನ್ನು ಯಾವ ರೀತಿ ನಡೆಸಲಾಯಿತು, ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ವಿಧಾನಗಳನ್ನು ನಡುವೆ ಹೇಗೆ ಸೇರಿಸಿಕೊಳ್ಳಲಾಗುತ್ತಿತ್ತು, ವಿದ್ಯಾರ್ಥಿಗಳ ಪ್ರತಿಸ್ಪಂದನೆ ಹೇಗಿತ್ತು, ಉದ್ದವನ್ನು ಒಳಗೊಂಡ ವಿವಿಧ ಕಾರ್ಯಾಚರಣೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske