HomeEducation › ನಿಸರ್ಗದಲ್ಲಿ ಪಯಣ | ಸೆಂಟರ್ ಫಾರ್ ಲರ್ನಿಂಗ್ ಶಾಲೆ

Cover of ನಿಸರ್ಗದಲ್ಲಿ ಪಯಣ | ಸೆಂಟರ್ ಫಾರ್ ಲರ್ನಿಂಗ್ ಶಾಲೆ

ನಿಸರ್ಗದಲ್ಲಿ ಪಯಣ | ಸೆಂಟರ್ ಫಾರ್ ಲರ್ನಿಂಗ್ ಶಾಲೆ

ಮುಕುಂದ, ಕೀರ್ತಿ

FormatEbook
Published2023
LanguageKannada
ReadingIncluded
Full text being prepared Keep a copy ₹9
About this book
ನಮ್ಮ ಸುತ್ತಲಿನ ನಿಸರ್ಗದ ಕಡೆಗೆ ಮಕ್ಕಳ ಗಮನವನ್ನು ಸೆಳೆಯುವ ಉದ್ದೇಶದಿಂದ ನಾವು ಆರಂಭಿಸಿದ್ದು ‘ಪ್ರಕೃತಿ ಪಯಣ’. ಇದರಲ್ಲಿ ಕ್ಯಾಂಪಸ್ ನಡಿಗೆ, ಮಣ್ಣಿನ ಕೆಲಸ, ಪ್ರಾಕೃತಿಕ ಸಂವೇದನೆಯನ್ನು ಒಳಗೊಂಡ ಚಟುವಟಿಕೆಗಳು ಮತ್ತು ಆಟ ಮುಂತಾದವು ಸೇರಿವೆ. ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಶಿಕ್ಷಕರು ಪ್ರಕೃತಿಯ ದಾಖಲೆಗಳನ್ನು ಬರೆದಿಟ್ಟರು. ಪ್ರಕೃತಿಯನ್ನು ತೆರೆದ ಕಣ್ಣಿನಿಂದ ನೋಡುವುದು, ಕೌಶಲಗಳನ್ನು ಬೆಳೆಸಿಕೊಳ್ಳುವುದು, ಆಲಿಸುವುದು ಇವೆಲ್ಲದರ ಹಿಂದಿನ ಮುಖ್ಯ ಉದ್ದೇಶವಾಗಿತ್ತು. ಪ್ರಕೃತಿ ಜೊತೆಗಿನ ನಡಿಗೆಯ ಅನುಭವದಿಂದ ಶಿಕ್ಷಕರು ಮತ್ತು ಮಕ್ಕಳು ನಮ್ಮ ಕಣ್ಣಿಗೆ ಮತ್ತು ಯೋಚನೆಗೆ ನಿಲುಕದ ಅನೇಕ ಸಂಗತಿಗಳಿವೆ ಎಂಬುದನ್ನು ಅರಿತುಕೊಂಡರು

More in Education

Browse all →