Home › Science › ಗುಣಾತ್ಮಕ ಚಿಂತನೆ : ಹೊಸ ಕೋಲಾಹಲ
ಗುಣಾತ್ಮಕ ಚಿಂತನೆ : ಹೊಸ ಕೋಲಾಹಲ
Full text being prepared
Keep a copy $1
About this book
ಪ್ರಸ್ತುತ ಲೇಖನವು ಗಣನಾತ್ಮಕ ಚಿಂತನೆಯನ್ನು ಕುರಿತಾಗಿ ಇರುವ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬಂದಿದ್ದು, ನಿಜವಾದ ಗಣನಾತ್ಮಕ ಚಿಂತನೆಯೆಂದರೇನು ಎಂಬುದನ್ನು ವ್ಯವಸ್ಥಿತವಾಗಿ ಸ್ಥಾಪಿಸುವುದಷ್ಟೇ ಅಲ್ಲದೆ, ಶಾಲಾ ಶಿಕ್ಷಣದಲ್ಲಿ ಅದರ ಅನುಷ್ಠಾನಕ್ಕಾಗಿ ಪಠ್ಯಕ್ರಮವು ಯಾವ ಘಟಕಗಳನ್ನು ಒಳಗೊಂಡಿರಬೇಕು ಎಂಬುದನ್ನು ದೃಢಪಡಿಸುತ್ತದೆ. ಲೇಖನವು ಇದೆಲ್ಲವನ್ನೂ ಹಲವು ನಿದರ್ಶನಗಳ ಮೂಲಕ ಮನದಟ್ಟು ಮಾಡಿಸುತ್ತಾ, ವಿಧಾನಗಳನ್ನು ಕುರಿತು ತಾರ್ಕಿಕವಾಗಿ ವಿಚಾರಮಾಡುವುದೇ ಗಣನಾತ್ಮಕ ಚಿಂತನೆಯ ಸಾರಭಾಗವಾಗಿದ್ದು, ಕೇವಲ ಡಿಜಿಟಲ್ ಉಪಕರಣಗಳ ಬಳಕೆಯ ಸಾಮರ್ಥ್ಯವಲ್ಲ ಎಂದು ತಿಳಿಸುತ್ತದೆ. ಶಾಲಾ ಹಂತದಲ್ಲಿ ಕ್ರಿಯೆಗಳು ಹಾಗೂ ವಿಧಾನಗಳ ಕಲಿಕೆಯಿಂದ ಚಿಂತನೆಯ ವಿಧಾನವೊಂದನ್ನು ಕಲಿಯುವತ್ತ ಗಮನವನ್ನು ಕೇಂದ್ರೀಕರಿಸುವ ಮಹತ್ತ್ವದ ಪರಿಣಾಮವನ್ನು ಗಣನಾತ್ಮಕ ಚಿಂತನೆಯ ಪರಿಚಯವು ಹೊಂದಿದ್ದರೂ, ಅನುಷ್ಠಾನದ ಹಂತದಲ್ಲಿ ಎದುರಿಸಬೇಕಾಗುವ ಅಪಾಯಗಳ ವಿಷಯವಾಗಿ ಸಹ ಲೇಖನವು ಮಹತ್ತ್ವದ ಸಲಹೆಗಳನ್ನು ಮಂಡಿಸುತ್ತದೆ.
More in Science
Browse all →
Sylvie and Bruno
Lewis Carroll
More Hunting Wasps
Jean-Henri Fabre · Alexander Teixeira de Mattos
The iron heel
Jack London
The island of Doctor Moreau
H. G. (Herbert George) Wells
The Man Whom the Trees Loved
Algernon Blackwood
De kleine Johannes
Frederik van Eeden
The Door in the Wall, and Other Stories
H. G. (Herbert George) Wells
Zanoni
Edward Bulwer Lytton, Baron Lytton