Home › Culture & Travel › ಪ್ರಾಥಮಿಕ ಶಿಕ್ಷಣದಲ್ಲಿ ಇತಿಹಾಸವನ್ನು ಕಲಿಸುವ ಗುರಿ
ಪ್ರಾಥಮಿಕ ಶಿಕ್ಷಣದಲ್ಲಿ ಇತಿಹಾಸವನ್ನು ಕಲಿಸುವ ಗುರಿ
Full text being prepared
Keep a copy $1
About this book
ಪ್ರಾಥಮಿಕ ಶಿಕ್ಷಣದಲ್ಲಿ ಇತಿಹಾಸದ ಬೋಧನೆಯು ಕೇವಲ ಗತವನ್ನು ದಾಖಲಿಸುವದಕ್ಕೆ ಮಾತ್ರ ಸೀಮಿತವಾಗಬಾರದು, ಇತಿಹಾಸದ ಬೋಧನೆಯು ಹಿಂದೆ ಆಗಿ ಹೋದ ಸಾಮಾಜಿಕ ಬದುಕನ್ನು ವರ್ತಮಾನದ ಸಾಮಾಜಿಕ ಬದುಕಿನೊಂದಿಗೆ ಹೋಲಿಸಿ ನೋಡುವ ಸಾಮಾಜಿಕ ಅಧ್ಯಯನದ ಒಂದು ಭಾಗವಾಗಿರುತ್ತದೆ ಕೂಡಾ ಎಂಬ ಅಂಶದ ಮೇಲೆ ಈ ಲೇಖನವು ಒತ್ತು ನೀಡುತ್ತದೆ. ಈ ಲೇಖನವು ವಾದಿಸುವ ಹಾಗೆ ಪ್ರಾಥಮಿಕ ಹಂತದ ಇತಿಹಾಸ ಬೋಧನೆಯು ವಿದ್ಯಾರ್ಥಿಗಳು ತಮ್ಮ ಮುಂದಿನ ಹಂತದ ಐತಿಹಾಸಿಕ ಅಧ್ಯಯನವನ್ನು ಕೈಗೊಳ್ಳಲು ಸಹಾಯಕವಾಗುವಂತೆ ಗತದ ಸಾಮಾಜಿಕ ಜೀವನದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು, ಹಿಂದಿನ ಸೋಲುಗಳಿಂದ ಪಾಠ ಕಲಿಯಲು, ಹಿಂದೆ ಎದುರಿಸಿದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು, ಇತಿಹಾಸ ಮತ್ತು ವಿಜ್ಞಾನದ ನಡುವಿನ ಸಹ ಸಂಬಂಧವನ್ನು ಗುರುತಿಸಲು ಅವರನ್ನು ತಯಾರು ಮಾಡುವಂತಿರಬೇಕು.
More in Culture & Travel
Browse all →
Mystic Isles of the South Seas.
Frederick O'Brien
Memories and Portraits
Robert Louis Stevenson
A bord de la Junon
Gaston Lemay
Noa Noa
Paul Gauguin · Charles Morice
Essays of Travel
Robert Louis Stevenson
A Florida Sketch-Book
Bradford Torrey
A-Birding on a Bronco
Florence Merriam Bailey
Reise durch England und Schottland
Johanna Schopenhauer