HomeEducation › ನಿಮಗೆ ಈ ಹತ್ತು ಸಾಮಾನ್ಯ ಮರಗಳ ಪರಿಚಯವಿದೆಯೇ?

Cover of ನಿಮಗೆ ಈ ಹತ್ತು ಸಾಮಾನ್ಯ ಮರಗಳ ಪರಿಚಯವಿದೆಯೇ?

ನಿಮಗೆ ಈ ಹತ್ತು ಸಾಮಾನ್ಯ ಮರಗಳ ಪರಿಚಯವಿದೆಯೇ?

ಸಿಧು, ಸ್ವಾತಿ

FormatEbook
LanguageKannada
ReadingIncluded
Full text being prepared Keep a copy ₹9
About this book
ನಿಮ್ಮ ಮನೆಯ ಅಕ್ಕಪಕ್ಕ, ನಿಮ್ಮ ಶಾಲೆಯ ಸುತ್ತಮುತ್ತ ಎಷ್ಟು ಮರಗಳನ್ನು ನೀವು ಗುರುತಿಸಬಹುದು? ನಿಮಗೆ ಅವುಗಳ ಸಾಮಾನ್ಯ ಹೆಸರು ಗೊತ್ತೇ? ಅವು ಯಾವಾಗ ಹೂವು ಅಥವಾ ಹಣ್ಣು ಬಿಡುತ್ತವೆ ಎಂದು ನೀವು ಗಮನಿಸಿದ್ದೀರಾ? ಯಾವ ಪ್ರಾಣಿಗಳು ಅವುಗಳನ್ನು ಸಂದರ್ಶಿಸುತ್ತವೆ ಮತ್ತು ಯಾಕೆ? ನಾವು (ಮನುಷ್ಯರು) ಅವುಗಳನ್ನು ಏತಕ್ಕಾಗಿ ಉಪಯೋಗಿಸುತ್ತೇವೆ?

More in Education

Browse all →