HomeEducation › ಶಾಲೆಯಲ್ಲಿ ಸಕ್ರಿಯ ಪೌರತ್ವ

Cover of ಶಾಲೆಯಲ್ಲಿ ಸಕ್ರಿಯ ಪೌರತ್ವ

ಶಾಲೆಯಲ್ಲಿ ಸಕ್ರಿಯ ಪೌರತ್ವ

ಜೋಶಿ, ಸುಮನ್‌

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ವಿದ್ಯಾರ್ಥಿಗಳು ಪೌರತ್ವ ಶಿಕ್ಷಣದ ಬಗ್ಗೆ ಅರಿವು ಹೊಂದಿರಲೇಬೇಕು ಎನ್ನುವುದು ಕೋವಿಡ್; 19 ಸಾಂಕ್ರಾಮಿಕ ಪಿಡುಗಿನ ಕಾರಣ ಶಾಲೆಗಳು ಸ್ಥಗಿತಗೊಂಡ ಬಳಿಕ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಮಹತ್ವಪೂರ್ಣ ಪಾಠವಾಗಿದೆ. ಸರ್ಕಾರದ ಮೇಲೆ ತಮ್ಮ ಹಕ್ಕು ಸಾಧಿಸುವುದನ್ನು, ಕಳೆದುಕೊಂಡ ನಿಯಂತ್ರಣವನ್ನು ಮತ್ತೆ ಸ್ಥಾಪಿಸಲು ಪೌರತ್ವ ಶಿಕ್ಷಣವು ನೆರವಾಗುತ್ತದೆ. ಬುನಾದಿ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕುಗಳು, ಸಾಮಾಜಿಕ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರ ಹುಡುಕುವ ಬಗ್ಗೆ ತಿಳಿದಿರಬೇಕು. ಸಕ್ರಿಯ ಪೌರತ್ವದ ಈ ತತ್ವಗಳನ್ನು ಶಾಲೆಗಳಲ್ಲಿ ಸಂಸದೀಯ ಪ್ರಕ್ರಿಯೆಗಳು, ಪ್ರಜಾಪ್ರಭುತ್ವದ ಪ್ರಕ್ರಿಯೆಗಳು ಮತ್ತು ಅದರ ಆಚರಣೆಗಳನ್ನು ಅರ್ಥೈಸಿಕೊಂಡು ಚರ್ಚೆ, ಸಂವಾದದ ಮೂಲಕ ಬೆಳೆಸಿಕೊಳ್ಳಬಹುದು ಎಂದು ಲೇಖಕರು ವಿವರಿಸುತ್ತಾರೆ.

More in Education

Browse all →