HomeEducation › ಫ಼್ಯಾಗ್ನಾನೋ ಸಮಸ್ಯೆ: ಒಂದು ರೇಖಾಗಣಿತದ ಪರಿಹಾರ ...

Cover of ಫ಼್ಯಾಗ್ನಾನೋ ಸಮಸ್ಯೆ: ಒಂದು ರೇಖಾಗಣಿತದ ಪರಿಹಾರ ...

ಫ಼್ಯಾಗ್ನಾನೋ ಸಮಸ್ಯೆ: ಒಂದು ರೇಖಾಗಣಿತದ ಪರಿಹಾರ ...

ರಾಣೆ, ಉಜ್ವಲ್‌

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನದಲ್ಲಿ ಲೇಖಕರು ಫ್ಯಾಗ್ನಾನೊವಿನ ಸಮಸ್ಯೆಗೆ ಒಂದು ಸನ್ನಿವೇಶವನ್ನು ರಚಿಸಿ, ಆ ಸಮಸ್ಯೆಯನ್ನು ಬಗೆಹರಿಸಲು ಹೊಸದಾದ ವಿಧಾನವನ್ನು ಪರಿಚಯಿಸಿ ಅದನ್ನು ಪರಿಹರಿಸುತ್ತಾರೆ. ಫ್ಯಾಗ್ನಾನೊವಿನ ಸಮಸ್ಯೆಯು ಕನಿಷ್ಠೀಕರಣದ ಸಮಸ್ಯೆಯಾಗಿದ್ದು ಒಂದು ಲಘುಕೋನ ತ್ರಿಭುಜದ ಒಳಗೆ ರಚಿಸಬಹುದಾದ ಕನಿಷ್ಠ ಪರಿಧಿಯ ಅಂತರ್ ತ್ರಿಕೋನವನ್ನು ಕಂಡುಹಿಡಿಯಲು ಕೇಳುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯನ್ನು ಕಲನ ಶಾಸ್ತ್ರದ ಮುಖೇನವೋ, ರೇಖಾತ್ಮಕ ಕ್ರಮವಿಧಿ ರಚನೆಯ ಮುಖೇನವೋ ಬಗೆಹರಿಸಲು ಯತ್ನಿಸುತ್ತೇವೆ. ಆದರೆ ಇಲ್ಲಿ ಲೇಖಕರು ಜ್ಯಾಮಿತಿಯ ಕೆಲವು ವಿಚಾರಗಳನ್ನು ಹಾಗೆಯೇ ಭೌತ ಶಾಸ್ತ್ರದ ಕೆಲವು ಪರಿಕಲ್ಪನೆಗಳನ್ನು ಬಳಸಿ ಈ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಅದರ ಮುಖೇನ, ಸಮಸ್ಯೆಗಳು ಒಂದು ನಿರ್ದಿಷ್ಟ ಸಾಧನಾ ವಿಧಾನಕ್ಕೆ ಬಂಧಿತವಾಗಿರುವುದಿಲ್ಲ. ಬದಲಾಗಿ ವಿಭಿನ್ನ ರೀತಿಯಲ್ಲಿ ಆಲೋಚಿಸಬಹುದು ಎನ್ನುವ ಸಂದೇಶವನ್ನು ಸಾರುತ್ತಾರೆ.

More in Education

Browse all →