HomeEducation › ಜೀವವೃಕ್ಷ: ವಿಕಾಸದ ಆಂತರ್ಯದಲ್ಲಿರುವ ಪ್ರಬಲ ಗಣಿತೀಯ ಕಲ್ಪನೆ

Cover of ಜೀವವೃಕ್ಷ: ವಿಕಾಸದ ಆಂತರ್ಯದಲ್ಲಿರುವ ಪ್ರಬಲ ಗಣಿತೀಯ ಕಲ್ಪನೆ

ಜೀವವೃಕ್ಷ: ವಿಕಾಸದ ಆಂತರ್ಯದಲ್ಲಿರುವ ಪ್ರಬಲ ಗಣಿತೀಯ ಕಲ್ಪನೆ

ತಟ್ಟೈ, ಮುಕುಂದ್‌

FormatEbook
Published2022
LanguageKannada
ReadingIncluded
Full text being prepared Keep a copy ₹9
About this book
ಸೂಕ್ಷ್ಮಜೀವಿ ಬ್ಯಾಕ್ಟೀರಿಯಾ, ಮಾನವರು, ಬೃಹತ್ ಸಿಕೋಯಾ ಮರಗಳು - ಹೀಗೆ ಎಲ್ಲಾ ಜೀವಿಗಳು ಒಂದಕ್ಕೊಂದು ಹೇಗೆ ಸಂಬಂಧ ಹೊಂದಿವೆ ಎನ್ನುವುದು ಒಂದು ಆಳವಾದ ಮತ್ತು ಅನಿರೀಕ್ಷಿತವಾದ ಗಣಿತದ ವಿನ್ಯಾಸವನ್ನು ಅನುಸರಿಸುತ್ತದೆ. ಇದನ್ನು ನಾವು ಈಗ ‘ಜೀವವೃಕ್ಷ’ವೆಂದು ಕರೆಯುತ್ತೇವೆ. ಈ ತರಹದ ವಿನ್ಯಾಸವನ್ನು ಅನೇಕ ಶತಮಾನಗಳ ಕಾಲದಲ್ಲಿ ನಿಸರ್ಗವಿಜ್ಞಾನಿಗಳು ಪತ್ತೆ ಮಾಡಿದರು. ಆದರೆ ಇದು ಭೂಮಿಯ ಮೇಲೆ ಜೀವಿಗಳ ಉಗಮ ಮತ್ತು ವೈವಿಧ್ಯವನ್ನು ಅರಿತುಕೊಳ್ಳುವುದಕ್ಕೆ ಕೀಲಿಕೈಯಾಗಿದೆ ಎನ್ನುವುದನ್ನು ಕಂಡು ಕೊಂಡವರು ಚಾರ್ಲ್ಸ್ ಡಾರ್ವಿನ್ (Charles Darwin) ಮತ್ತು ಆಲ್ಫ್ರೆಡ್ ರಸೆಲ್ ವ್ಯಾಲೆಸ್ (Alfred Russel Wallace).

More in Education

Browse all →