Home › Education › ಕಲಿಕೆಯ ತೊಂದರೆಗಳನ್ನುಳ್ಳ ವಿದ್ಯಾರ್ಥಿಗಳಿಗೆ ಓದಿಕೆಯ ಗ್ರಹಿಕೆಯನ್ನು ಸುಲಭವಾಗಿಸುವ ಸಾಧನವಾಗಿ ಪಾಠದ ಅನುಕೂಲನ
ಕಲಿಕೆಯ ತೊಂದರೆಗಳನ್ನುಳ್ಳ ವಿದ್ಯಾರ್ಥಿಗಳಿಗೆ ಓದಿಕೆಯ ಗ್ರಹಿಕೆಯನ್ನು ಸುಲಭವಾಗಿಸುವ ಸಾಧನವಾಗಿ ಪಾಠದ ಅನುಕೂಲನ
Full text being prepared
Keep a copy $1
About this book
ಅರ್ಥದೊಂದಿಗೆ ಓದುವ ಸಂದರ್ಭವನ್ನು ಮತ್ತು ಬೋಧನೆಯ ವಿಭಿನ್ನ ವಿಧಾನಗಳನ್ನು ಈ ಲೇಖನವು ಸಂಕ್ಷಿಪ್ತವಾಗಿ ವಿವರಿಸುತ್ತದೆಯಲ್ಲದೆ, ಬೆಂಗಳೂರಿನ ಬೃಂದಾವನ ಶಿಕ್ಷಣ ಟ್ರಸ್ಟ್ ಬಳಸುವ ಮೂರ್ತ (ಇಂದ್ರಿಯ ಗೋಚರ) ಬೋಧನಾ ವಿಧಾನಗಳು ಮತ್ತು ತಂತ್ರಗಳನ್ನು ಸಹ ತಿಳಿಸುತ್ತದೆ. ಇದನ್ನು ಸಂಕೀರ್ಣವಾದ ಕಲಿಕೆಯ ತೊಂದರೆಗಳ ನಿಟ್ಟಿನಲ್ಲಿ ಮತ್ತು ತೀವ್ರ ಮತ್ತು ನಿರ್ದಿಷ್ಟ ಅಗತ್ಯಗಳನ್ನು ಹೊಂದಿರುವ ವಿದ್ಯಾರ್ಥಿಗಳ ಓದುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಜೊತೆಗೆ, ಪಾಠದ ರೂಪಾಂತರದ ಪ್ರಾಮುಖ್ಯವನ್ನು “ಥಾರ್ ಮರುಭೂಮಿ” ಮತ್ತು ಸರೋಜಿನಿ ನಾಯ್ಡು ಅವರ ಇಂಗ್ಲಿಷ್ ಕವಿತೆ “ದಿ ಇಂಡಿಯನ್ ವೀವರ್ಸ್”ಗಳ ಎರಡು ಪಾಠ ಯೋಜನೆಗಳ ಉದಾಹರಣೆಗಳ ಮೂಲಕ ವಿವರವಾಗಿ ವಿವರಿಸಲಾಗಿದೆ.
More in Education
Browse all →
Greek in a Nutshell
James Strong
A Bible History of Baptism
Samuel J. (Samuel John) Baird
A Beginner's History of Philosophy, Vol. 2: Modern Philosophy
Herbert Ernest Cushman
ABC's of Science
Charles A. (Charles Alexander) Oliver
The School Book of Forestry
Charles Lathrop Pack
Studies in Civics
J. T. (James Thompson) McCleary
The Scholemaster
Roger Ascham
Civil Government in the United States Considered with Some Reference to Its Origins
John Fiske