HomeEducation › ಬದಲಾವಣೆಯೇ ನೀವಾಗಿ – ಕಲಿಕೆಯ ಒಂದು ವಿಜಯಯಾತ್ರೆ

Cover of ಬದಲಾವಣೆಯೇ ನೀವಾಗಿ – ಕಲಿಕೆಯ ಒಂದು ವಿಜಯಯಾತ್ರೆ

ಬದಲಾವಣೆಯೇ ನೀವಾಗಿ – ಕಲಿಕೆಯ ಒಂದು ವಿಜಯಯಾತ್ರೆ

ಹಂಡಾ, ಶಿಲ್ಪಿ

FormatEbook
Published2021
LanguageKannada
ReadingIncluded
Full text being prepared Keep a copy ₹9
About this book
ಗುರ್ಗಾಂವ್ನ ಹೆರಿಟೇಜ್ ಶಾಲೆಯಲ್ಲಿ ‘ಬಿ ದ ಚೇಂಜ್ ಎಕ್ಸ್ಪೆಡಿಷನ್‘ ಅಭಿಯಾನದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ತಮ್ಮ ಅನುಭವಗಳನ್ನು ಲೇಖಕರು ಇಲ್ಲಿ ಹಂಚಿಕೊಂಡಿದ್ದಾರೆ. ಈ ಅಭಿಯಾನವು ಕಲಿಕೆ ಮತ್ತು ಬೋಧನೆಯ ಅನುಭವಾತ್ಮಕ ವಿಧಾನವನ್ನು ಬಳಸುತ್ತದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಪಠ್ಯಪುಸ್ತಕಗಳಿಂದ ಆಚೆಗೂ ನೋಡಲು ನೆರವಾಗುತ್ತದೆ ಮತ್ತು ಚಿಂತನೆ, ವಿಶ್ಲೇಷಣೆ ಮತ್ತು ಸಮನ್ವಯಗೊಳಿಸುವ ನಿಟ್ಟಿನಲ್ಲಿ ಮಕ್ಕಳನ್ನು ಸದೃಢಗೊಳಿಸುತ್ತದೆ. ಮಕ್ಕಳ ಹಕ್ಕುಗಳ ಕುರಿತ ಚರ್ಚೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತದೆ. ಈ ಕಾರ್ಯಯಾತ್ರೆಯು ಲೇಖಕರಿಗೂ ಒಂದು ಕಲಿಕಾ ಅನುಭವವಾಗಿತ್ತು. ವಿದ್ಯಾರ್ಥಿಗಳ ಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ಸಮಾನತೆಯಂಥ ಸಂಕೀರ್ಣ ಪರಿಕಲ್ಪನೆಗಳ ಅನುಭವಕ್ಕೂ ಅವರು ಇಲ್ಲಿ ಸಾಕ್ಷಿಯಾದುದನ್ನು ಪ್ರಸ್ತಾಪಿಸುತ್ತಾರೆ.

More in Education

Browse all →