HomeEducation › ಆಕಸ್ಮಿಕ ಶೋಧ

Cover of ಆಕಸ್ಮಿಕ ಶೋಧ

ಆಕಸ್ಮಿಕ ಶೋಧ

ಕಸ್ಬೇಕರ್‌, ಡಿ.ಪಿ.

FormatEbook
LanguageKannada
ReadingIncluded
Full text being prepared Keep a copy ₹9
About this book
ವೈಜ್ಞಾನಿಕ ಶೋಧನೆಗಳಲ್ಲಿ ಅದೃಷ್ಟ ಅಥವಾ ಅವಕಾಶದ ಸಾಧ್ಯತೆಗಳು ಎಷ್ಟಿರಬಹುದು? ಜೀವಕೋಶಗಳು ಬೆಳೆದ ಮಿಕ್ಕಿದ ತಟ್ಟೆಗಳನ್ನು ಕಸದ ಬುಟ್ಟಿಗೆ ಎಸೆಯಲು ಮನಸ್ಸಾಗದೇ ಆ ಮೂಲಕ ಸೋತ ಪ್ರಯೋಗವೊಂದನ್ನು ಹೊಸ ಬೆಳಕಿನಡಿ ನೋಡುವ ಮೂಲಕ ತಾವು ಆಸಕ್ತಿಕರ ಸಂಶೋಧನೆಯತ್ತ ಸಾಗಿದ್ದನ್ನು ಕುರಿತು ವಿಜ್ಞಾನಿಯೋರ್ವರು ಅನುಭವವನ್ನು ಹಂಚಿಕೊಂಡಿದ್ದಾರೆ.

More in Education

Browse all →