HomeEducation › ಭಾರತದಲ್ಲಿ ಮಾನವ ಅಭಿವೃದ್ಧಿಯನ್ನು ಅರ್ಥೈಸುವುದು

Cover of ಭಾರತದಲ್ಲಿ ಮಾನವ ಅಭಿವೃದ್ಧಿಯನ್ನು ಅರ್ಥೈಸುವುದು

ಭಾರತದಲ್ಲಿ ಮಾನವ ಅಭಿವೃದ್ಧಿಯನ್ನು ಅರ್ಥೈಸುವುದು

ಸಿನ್ಹಾ, ಅಮರ್ ಜಿತ್

FormatEbook
LanguageKannada
ReadingIncluded
Full text being prepared Keep a copy ₹9
About this book
ಈ ಲೇಖನವು ಶಾಲೆಗಳಲ್ಲಿ ಸಾರ್ವತ್ರಿಕ ಭಾಗವಹಿಸುವಿಕೆಯ ಸವಾಲುಗಳ ಬಗ್ಗೆ ವಿವರಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಮಹಿಳೆಯರಲ್ಲಿ, ಗುಣಮಟ್ಟ ಮತ್ತು ಕಲಿಕೆಯ ಸವಾಲುಗಳ ಜೊತೆಗೆ ಭಾರತದಲ್ಲಿ ಜಾಗತಿಕ ಮಟ್ಟದ ಮಾನವ ಅಭಿವೃದ್ಧಿಯ ಶ್ರೇಯಾಂಕವನ್ನು ಉತ್ತಮಪಡಿಸಲು ಏನು ಮಾಡಬೇಕು? ಎಂಬುದನ್ನು ಚರ್ಚಿಸಿದ್ದಾರೆ. ಉನ್ನತ ಶಿಕ್ಷಣದಲ್ಲಿ ಸಾರ್ವತ್ರೀಕರಣಕ ಪ್ರಕ್ರಿಯೆಯ ನೀತಿ ವಿಷಯಗಳ ಬಗ್ಗೆ ಸ್ಪಷ್ಟತೆಯನ್ನು ತರುವ ಅಗತ್ಯವಿದೆ ಎಂದು ಲೇಖಕರು ಒತ್ತಿಹೇಳುತ್ತಾರೆ. ಇದಕ್ಕಾಗಿ ಸಮುದಾಯ ಕಾಲೇಜುಗಳನ್ನು ಸ್ಥಾಪಿಸುವ ಅಗತ್ಯತೆ, ಶೈಕ್ಷಣಿಕ ಸ್ವಾತಂತ್ರ್ಯ, ನಾಯಕತ್ವ, ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು, ಸಾರ್ವಜನಿಕ ನೇಮಕಾತಿ ಮತ್ತು ನಿರ್ವಹಣೆ ಸುಧಾರಣೆಗಳಿಗೆ ಒತ್ತು ನೀಡಬೇಕು ಎಂದು ಚರ್ಚಿಸಿದ್ದಾರೆ.

More in Education

Browse all →